Thursday, May 26, 2022
spot_img
Homeಸುದ್ದಿಟೋಲ್‌ ಗೇಟ್‌ ತೆರವಿಗೆ ಆಗ್ರಹಿಸಿ ಹೆಜಮಾಡಿಯಲ್ಲಿ ಪ್ರತಿಭಟನೆ

ಟೋಲ್‌ ಗೇಟ್‌ ತೆರವಿಗೆ ಆಗ್ರಹಿಸಿ ಹೆಜಮಾಡಿಯಲ್ಲಿ ಪ್ರತಿಭಟನೆ

ಕಾರ್ಕಳ : ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ತೆರವಿಗಾಗಿ ಮಾ. 15 ರಂದು ಹೆಜಮಾಡಿ ಟೋಲ್ ಕೇಂದ್ರದಿಂದ ಸುರತ್ಕಲ್ ಟೋಲ್ ಕೇಂದ್ರದ ವರಗೆ ನಡೆಯುವ ಬೃಹತ್ ಪಾದಯಾತ್ರೆಯಲ್ಲಿ ಕಾರ್ಕಳದ ಜನತೆ ಭಾಗವಹಿಸುವ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ. ಮಾ. 6ರಂದು ಸಂಜೆ 5 ಗಂಟೆಗೆ ಹೊಟೇಲ್‌ ಪ್ರಕಾಶ್‌ ನಲ್ಲಿ ನಡೆಯುವ ಸಮಾಲೋಚನೆ ಸಭೆಯಲ್ಲಿ ಕಾರ್ಕಳ ಸಂಘ-ಸಂಸ್ಥೆಗಳು, ಜನತೆ ಭಾಗವಹಿಸುವಂತೆ ಪುರಸಭಾ ಸದಸ್ಯ ಶುಭದ ರಾವ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!