ಬ್ಯಾಂಕಾಕ್ : ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಬೌಲರ್, ಸ್ಮಿನ್ ಮಾಂತ್ರಿಕ ಶೇನ್ ವಾರ್ನ್ (52) ಹೃದಯಾಘಾತದಿಂದ ನಿಧನರಾಗಿದ್ದಾರೆ. ಆಸ್ಟ್ರೇಲಿಯಾ ಪರ 145 ಟೆಸ್ಟ್ ಹಾಗೂ 194 ಏಕದಿನ ಪಂದ್ಯವಾಡಿರುವ ವಾರ್ನ್ ಕ್ರಮವಾಗಿ 708, 293 ವಿಕೆಟ್ ಕಬಳಿಸಿದ್ದರು. ಶ್ರೇಷ್ಠ ಬೌಲರ್ಗಳಲ್ಲಿ ಓರ್ವರಾಗಿದ್ದ ಶೇನ್ ವಾರ್ನ್ ಎದುರಾಳಿ ದಾಂಡಿಗರಿಗೆ ಸಿಂಹಸ್ವಪ್ನರಾಗಿದ್ದರು.
Recent Comments
ಕಗ್ಗದ ಸಂದೇಶ
on