Wednesday, July 6, 2022
spot_img
Homeಸುದ್ದಿಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಕಾರ್ಕಳದ 2 ವರ್ಷದ ಬಾಲೆ

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಕಾರ್ಕಳದ 2 ವರ್ಷದ ಬಾಲೆ

ಕಾರ್ಕಳ : 2 ವರ್ಷ 4 ತಿಂಗಳ ಕಾರ್ಕಳದ ಪುಟಾಣಿಯೋರ್ವಳ ಹೆಸರು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸೇರಿದೆ. ಮಿಯ್ಯಾರು ಗ್ರಾಮದ ಕುಂಟಿಬೈಲ್‌ ಧೀರಜ್‌ ಸಾಲ್ಯಾನ್‌ ಹಾಗೂ ನಿರೀಕ್ಷಾ ಧೀರಜ್‌ ಅವರ ಪುತ್ರಿ ಮೃದಿನಿ ಕೋಟ್ಯಾನ್ ತನ್ನ ನೆನಪಿನ ಶಕ್ತಿ, ಜ್ಞಾನ ಸಂಪಾದನೆಯಿಂದ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ ಸಾಧನೆ ಮಾಡಿದ್ದು, ಈ ಮೂಲಕ ಕಾರ್ಕಳ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾಳೆ. ಪ್ರಾಣಿಗಳ ಹೆಸರು, 7 ರಾಷ್ಟ್ರಗಳ ಲಾಂಛನ, ಮನುಷ್ಯನ ದೇಹದ ಭಾಗ, ಇಂಗ್ಲಿಷ್ ಅಕ್ಷರಮಾಲೆ, ಸಂಖ್ಯೆಗಳನ್ನು ಪಟಪಟನೇ ಹೇಳುವ ಮೃದಿನಿ ಕವನವನ್ನೂ ವಾಚಿಸುವ ಮೂಲಕ ತನ್ನ ಪ್ರತಿಭೆ ಅನಾವರಣಗೊಳಿಸಿದ್ದಳು.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!