Thursday, May 19, 2022
spot_img
Homeಸುದ್ದಿಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ : ಚಿನ್ನ ಗೆದ್ದ ಸೌರಭ್‌ ಚೌಧರಿ

ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ : ಚಿನ್ನ ಗೆದ್ದ ಸೌರಭ್‌ ಚೌಧರಿ

ಈಜಿಪ್ಟ್:‌ ಭಾರತದ ಶೂಟಿಂಗ್ ತಾರೆ‌ ಸೌರಭ್‌ ಚೌಧರಿ(19) ಈಜಿಪ್ ನ ಕೈರೋದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ ಕೂಟದ 10.ಮೀ ಏರ್‌ ಪಿಸ್ತೂಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಮಾ.1ರಂದು ನಡೆದ 8 ಶೂಟರ್ ಗಳ ಫೈನಲ್‌ ಪಂದ್ಯದಲ್ಲಿ ಏಷ್ಯನ್‌ ಗೇಮ್ಸ್‌ ನ ಚಿನ್ನದ ಪದಕ ವಿಜೇತ ಸೌರಭ್‌ 38 ಅಂಕಗಳ ಅಗ್ರಸ್ಥಾನದೊಂದಿಗೆ 42.5 ಅಂಕಗಳನ್ನು ಪಡೆದು 16 ಅಂಕಗಳ ಮುನ್ನಡೆಯೊಂದಿಗೆ ಜರ್ಮನಿಯ ಮೈಕಲ್‌ ಶ್ವಾಲ್ಡ್‌ ನ್ನು ಮಣಿಸಿ ಬಂಗಾರ ಗೆದ್ದರು.
ಮಹಿಳೆಯರ ವಿಭಾಗದಲ್ಲಿ ಭಾರತದ ಇಶಾ ಸಿಂಗ್(‌17) ಫೈನಲ್‌ ನಲ್ಲಿ ಗ್ರೀಸ್ ದೇಶದ ಆನಾ ಕೊರಕಕಿ ಅವರೊಂದಿಗೆ ಪೈಪೋಟಿ ನಡೆಸಿ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!