ಜಿಲ್ಲಾ ನ್ಯಾಯಾಲಯ ಶಿವಮೊಗ್ಗ : ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 24-03-2022
ಕೆಪಿಎಸ್ಸಿ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸಹಾಯಕ ಅಭಿಯಂತರ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಬಿಇ/ಸಿವಿಲ್/ಪರಿಸರ ಪದವಿ
ಕೊನೆಯ ದಿನಾಂಕ : 30-03-2022.
ಸಿಬ್ಬಂದಿ ನೇಮಕಾತಿ ಆಯೋಗ (SSC) : ಪೋಸ್ಟಲ್ ಅಸಿಸ್ಟೆಂಟ್ / ಸಾರ್ಟಿಂಗ್ ಅಸಿಸ್ಟೆಂಟ್, ಕಿರಿಯ ದರ್ಜೆ ಸಹಾಯಕ ಮತ್ತು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪಿ.ಯು.ಸಿ.
ಕೊನೆಯ ದಿನಾಂಕ : 07-03-2022.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL) : 1492 ಹುದ್ದೆಗಳಿಗೆ ಅರ್ಜಿ ಆಹ್ವಾನ. ಸಹಾಯಕ ವಿದ್ಯುತ್ ಇಂಜಿನಿಯರ್, ಸಹಾಯಕ ಸಿವಿಲ್ ಇಂಜಿನಿಯರ್, ಕಿರಿಯ ವಿದ್ಯುತ್ ಇಂಜಿನಿಯರ್, ಕಿರಿಯ ಸಿವಿಲ್ ಇಂಜಿನಿಯರ್, ಕಿರಿಯ ಸಹಾಯಕ ಹುದ್ದೆಗಳು.
ವಿದ್ಯಾರ್ಹತೆ : ಡಿಪ್ಲೊಮಾ (ಸಿವಿಲ್)/ಬಿ.ಇ(ಸಿವಿಲ್)/ ಬಿಟೆಕ್ ಮತ್ತು ಪಿಯುಸಿ.
ಕೊನೆಯ ದಿನಾಂಕ : 07-03-2022.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI): ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪದವಿ.
ಕೊನೆಯ ದಿನಾಂಕ : 08-03-2022.
ಭಾರತೀಯ ನೌಕಾಪಡೆ ಟ್ರೇಡ್ಸ್ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. ಐಟಿಐ (ಟ್ರೇಡ್).
ಕೊನೆಯ ದಿನಾಂಕ : 20-03-2022
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಗ್ರೂಪ್-ಡಿ (ಜವಾನರ) ಬ್ಯಾಕ್ ಲಾಗ್’ (ಪರಿಶಿಷ್ಟ ಪಂಗಡ) ಹುದ್ದೆಯ ನೇರ ನೇಮಕಾತಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 31-03-2022.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ – ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪುರುಷ ಮತ್ತು ಮಹಿಳಾ) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪದವಿ
ಕೊನೆಯ ದಿನಾಂಕ : 03-03-2022.
ಕೇಂದ್ರ ಕೈಗಾರಿಕಾ ಪಡೆ (CISF) : ಕಾನ್ಸ್ಟೇಬಲ್ (ಪುರುಷ) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪಿ.ಯು.ಸಿ (ವಿಜ್ಞಾನ)
ಕೊನೆಯ ದಿನಾಂಕ : 04-03-2022.
ಹಾಲು ಉತ್ಪಾದಕರ ಒಕ್ಕೂಟ ಮಂಡ್ಯ : ವಿವಿಧ ಹುದ್ದೆಗಳಿಗೆ ಅರ್ಜಿಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ಪಿಯುಸಿ/ಐಟಿಐ(ಟ್ರೇಡ್ )/ಕೃಷಿವಿಜ್ಞಾನ ಪದವಿ/ಪದವಿ+ಕಂಪ್ಯೂಟರ್
ಕೊನೆಯ ದಿನಾಂಕ : 02-03-2022.
ಗಡಿ ಭದ್ರತಾ ಪಡೆ (BSF) ಕಾನ್ಸ್ಟೇಬಲ್ (ಟ್ರೇಡ್ ಮ್ಯಾನ್) – ಪುರುಷ ಮತ್ತು ಮಹಿಳಾ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ ಡಿಪ್ಲೊಮಾ/ಐಟಿಐ (ಟ್ರೇಡ್ ಮ್ಯಾನ್ + 1 ವರ್ಷದ ಅನುಭವ).
ಕೊನೆಯ ದಿನಾಂಕ : 01-03-2022.