Wednesday, July 6, 2022
spot_img
Homeಸುದ್ದಿಪವರ್‌ ಮ್ಯಾನ್‌ ಅಪಘಾತಕ್ಕೀಡಾದಲ್ಲಿ 50 ಲಕ್ಷ ರೂ. ವಿಮೆ - ಸುನಿಲ್‌ ಕುಮಾರ್

ಪವರ್‌ ಮ್ಯಾನ್‌ ಅಪಘಾತಕ್ಕೀಡಾದಲ್ಲಿ 50 ಲಕ್ಷ ರೂ. ವಿಮೆ – ಸುನಿಲ್‌ ಕುಮಾರ್

ಉಡುಪಿ: ಕೆಪಿಟಿಸಿಎಲ್‌ ವತಿಯಿಂದ ರಾಜ್ಯದ ಪವರ್‌ ಮ್ಯಾನ್‌(ಲೈನ್ ಮ್ಯಾನ್) ಗಳಿಗೆ ವಿದ್ಯುತ್‌ ಅಪಘಾತವಾದಲ್ಲಿ ನೀಡುವ ಜೀವವಿಮಾ ಪರಿಹಾರವನ್ನು 50 ಲಕ್ಷ ರೂ.ಗಳಿಗೆ ಏರಿಸಿ ಎಲ್ಲಾ ಎಸ್ಕಾಂಗಳಿಗೂ ವಿಸ್ತರಿಸಲಾಗುವುದು ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.
ಗುಜರಾತ್‌ ಮಾದರಿಯಲ್ಲಿ ರಾಜ್ಯದ ಎಲ್ಲಾ ವಿದ್ಯುತ್‌ ಕಂಪೆನಿಗಳನ್ನೊಳಗೊಂಡ ಹೋಲ್ಡಿಂಗ್‌ ಕಂಪನಿ ರಚನೆ ಪ್ರಸ್ತಾವನೆ ಪರಿಶಿಲನೆಯಲ್ಲಿದೆ. ಕೇಂದ್ರೀಕೃತ ಆಡಳಿತ ಲಾಭ, ನಷ್ಟ ವರ್ಗಾವಣೆ ಹೋಲ್ಡಿಂಗ್‌ ಕಂಪೆನಿ ರಚನೆಗೆ ಪೂರಕವಾಗಲಿದೆ ಎನ್ನುವ ಬೇಡಿಕೆಯಿದೆ ಎಂದರು.
ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ವ್ಯ. ನಿರ್ದೇಶಕಿ ಡಾ. ಎನ್.‌ ಮಂಜುಳಾ ಮಾತನಾಡಿ, ವಿದ್ಯುತ್‌ ಅಪಘಾತ ತಡಗೆ ಕ್ರಮ ಕೈಗೊಳ್ಳುವ ಅಗತ್ಯವಿದ್ದು, ಕೆಪಿಟಿಸಿಎಲ್‌ ವತಿಯಿಂದ 55 ಸ್ಟೇಷನ್‌ ಕಾಮಗಾರಿ ಪ್ರಗತಿಯಲ್ಲಿದೆ. 1.50 ಲಕ್ಷ ರೈತರಿಗೆ ಕನಿಷ್ಟ 7 ತಾಸು ವಿದ್ಯುತ್ ಪೂರೈಕೆಯಾಗಲಿದೆ ಎಂದರು.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!