ಕಾರ್ಕಳ : ಕಾರ್ಕಳ ತಾಲೂಕಿನ ಮಾಳ, ನೂರಾಲ್ಬೆಟ್ಟು, ಕೊಡ್ಯ, ಹೊಸ್ಮಾರು ಪರಿಸರದಲ್ಲಿ ಮಾ. 1ರ ಸಂಜೆ ತುಂತುರು ಮಳೆಯಾಗಿದೆ. ಸಂಜೆ 4 ಗಂಟೆಯಿಂದ ಸುಮಾರು 5 ಗಂಟೆ ತನಕ ಸಾಧಾರಣ ಮಳೆಯಾಗಿದೆ. ಮಾಳ ಪರಿಸರದಲ್ಲಿ ಗಾಳಿ ಮಳೆಯಾಗಿದ್ದು, ರತ್ನಾ ಶೆಟ್ಟಿ ಎಂಬವರ ಮನೆ ಹಾನಿಗೀಡಾಗಿದೆ. ಸುಮಾರು 20 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
Recent Comments
ಕಗ್ಗದ ಸಂದೇಶ
on