Wednesday, July 6, 2022
spot_img

ಉದ್ಯೋಗ ಮಾಹಿತಿ

ಸಿಬ್ಬಂದಿ ನೇಮಕಾತಿ ಆಯೋಗ (SSC) : ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಆಸಿಸ್ಟೆಂಟ್, ಕಿರಿಯ ದರ್ಜೆ ಸಹಾಯಕ ಮತ್ತು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪಿ.ಯು.ಸಿ.
ಕೊನೆಯ ದಿನಾಂಕ : 07-03-2022

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL) : 1492 ಹುದ್ದೆಗಳಿಗೆ ಅರ್ಜಿ ಆಹ್ವಾನ. ಸಹಾಯಕ ವಿದ್ಯುತ್‌ ಇಂಜಿನಿಯರ್‌, ಸಹಾಯಕ ಸಿವಿಲ್ ಇಂಜಿನಿಯರ್, ಕಿರಿಯ ವಿದ್ಯುತ್ ಇಂಜಿನಿಯರ್, ಕಿರಿಯ ಸಿವಿಲ್ ಇಂಜಿನಿಯರ್, ಕಿರಿಯ ಸಹಾಯಕ ಹುದ್ದೆಗಳು.
ವಿದ್ಯಾರ್ಹತೆ : ಡಿಪ್ಲೊಮಾ (ಸಿವಿಲ್)/ಬಿ.ಇ (ಸಿವಿಲ್)/ ಬಿಟಿಕ್ ಮತ್ತು ಪಿಯುಸಿ.
ಕೊನೆಯ ದಿನಾಂಕ : 07-03-2022.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI): ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪದವಿ.
ಕೊನೆಯ ದಿನಾಂಕ : 08-03-2022.

ಭಾರತೀಯ ಕರಾವಳಿ ರಕ್ಷಣಾ ಪಡೆ : ಸಹಾಯಕ ಕಮಾಂಡೆಂಟ್ (ಜನರಲ್ ಡ್ಯೂಟಿ/ಟೆಕ್) ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ : ವಿಜ್ಞಾನ ಪದವಿ (ಶೇ. 60), ಪಿಯುಸಿ (ವಿಜ್ಞಾನ ಶೇ. 55)/ಇಂಜಿನಿಯರಿಂಗ್
ಕೊನೆಯ ದಿನಾಂಕ : 28-02-2022.

ಭಾರತೀಯ ನೌಕಾಪಡೆ ಟ್ರೇಡ್ಸ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ., ಐಟಿಐ (ಟ್ರೇಡ್).
ಕೊನೆಯ ದಿನಾಂಕ : 20-03-2022.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಗ್ರೂಪ್-ಡಿ (ಜವಾನರ) ಬ್ಯಾಕ್ ಲಾಗ್’ (ಪರಿಶಿಷ್ಟ ಪಂಗಡ) ಹುದ್ದೆಯ ನೇರ ನೇಮಕಾತಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.
ಕೊನೆಯ ದಿನಾಂಕ : 31-03-2022.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) – ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ – ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪುರುಷ ಮತ್ತು ಮಹಿಳಾ) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪದವಿ.
ಕೊನೆಯ ದಿನಾಂಕ : 13-03-2022.

ಕೇಂದ್ರ ಕೈಗಾರಿಕಾ ಪಡೆ (CISF) : ಕಾನ್‌ಸ್ಟೇಬಲ್ (ಪುರುಷ) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪಿಯುಸಿ (ವಿಜ್ಞಾನ).
ಕೊನೆಯ ದಿನಾಂಕ : 04-03-2022.

ಮಹಿಳಾ ಮತ್ತು ಕಲ್ಯಾಣ ಇಲಾಖೆ (ಅಂಗನವಾಡಿ) : ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ (ಬೀದರ್, ಶಿವಮೊಗ್ಗ, ರಾಮನಗರ, ದಕ್ಷಿಣ ಕನ್ನಡ) ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. / ನಾಲ್ಕನೇ ತರಗತಿ ಪಾಸಾಗಿರಬೇಕು.
ಕೊನೆಯ ದಿನಾಂಕ : 28-02-2022.

ಗಡಿ ಭದ್ರತಾ ಪಡೆ (BSF) ಕಾನ್‌ಸ್ಟೇಬಲ್ (ಟ್ರೇಡ್ ಮ್ಯಾನ್) – ಪುರುಷ ಮತ್ತು ಮಹಿಳಾ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ ಡಿಪ್ಲೊಮಾ/ಐಟಿಐ (ಟ್ರೇಡ್ ಮ್ಯಾನ್ + 1 ವರ್ಷದ ಅನುಭವ)
ಕೊನೆಯ ದಿನಾಂಕ : 01-03-2022.

ಅರ್ಜಿ ಸಲ್ಲಿಕೆಗಾಗಿ ಸಂಪರ್ಕಿಸಿ :
ಕಾರ್ಕಳ ಸಿಎಸ್‌ಸಿ ಸೆಂಟರ್‌
ಎರಡನೇ ಮಹಡಿ, ಹೊಟೆಲ್‌ ಜೈನ್‌ ಕಟ್ಟಡ
ಸರ್ವಜ್ಞ ವೃತ್ತ, ಕಾರ್ಕಳ
7026677137
karkalacs@bpchand











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!