Saturday, May 21, 2022
spot_img
Homeಸ್ಥಳೀಯ ಸುದ್ದಿಭಾರತೀಯ ಕಿಸಾನ್ ಸಂಘ ತಾಲೂಕು ಅಧ್ಯಕ್ಷರಾಗಿ ಗೋವಿಂದರಾಜ್‌ ಭಟ್‌ ಕಡ್ತಲ

ಭಾರತೀಯ ಕಿಸಾನ್ ಸಂಘ ತಾಲೂಕು ಅಧ್ಯಕ್ಷರಾಗಿ ಗೋವಿಂದರಾಜ್‌ ಭಟ್‌ ಕಡ್ತಲ

ಕಾರ್ಕಳ : ಭಾರತೀಯ ಕಿಸಾನ್ ಸಂಘದ ಕಾರ್ಕಳ ತಾಲೂಕಿನ ನೂತನ ಅಧ್ಯಕ್ಷರಾಗಿ ಗೋವಿಂದರಾಜ್ ಭಟ್ ಕಡ್ತಲ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಹಾಸ ಶೆಟ್ಟಿ ಇನ್ನಾ ಅವರನ್ನು ಜಿಲ್ಲಾ ಸಮಿತಿ ಆಯ್ಕೆ ಮಾಡಿದೆ. ಸಮಿತಿ ಉಪಾಧ್ಯಕ್ಷರಾಗಿ ಸುಂದರ ಶೆಟ್ಟಿ ಮುನಿಯಾಲು, ಮೋಹನದಾಸ ಅಡ್ಯಂತಾಯ, ಕೆ.ಪಿ. ಭಂಡಾರಿ ಕೆದಿಂಜೆ, ಉಪೇಂದ್ರ ನಾಯಕ್ ಮರ್ಣೆ, ಖಜಾಂಚಿಯಾಗಿ ಹರೀಶ್ ಕಲ್ಯಾ, ಜೊತೆ ಕಾರ್ಯದರ್ಶಿಗಳಾಗಿ ಶಿವಪ್ರಸಾದ್ ದುರ್ಗಾ, ಶೈಲೇಶ್ ಮರಾಠೆ ಈದು ಆಯ್ಕೆಯಾಗಿರುತ್ತಾರೆ. ಸಮಿತಿಯು 21 ಜನರ ಕಾರ್ಯಕಾರಿಣಿ ಸದಸ್ಯರನ್ನು ಒಳಗೊಂಡಿದೆ. ಜಿಲ್ಲಾಧ್ಯಕ್ಷ ನವೀನ್‍ಚಂದ್ರ ಜೈನ್‍ ಹೊಸ ಸಮಿತಿ ಘೋಷಣೆ ಮಾಡಿರುತ್ತಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!