Thursday, May 26, 2022
spot_img
Homeಸುದ್ದಿಫೆ. 27 : ಸ್ವಚ್ಛ ಕಾರ್ಕಳ ಬ್ರಿಗೇಡ್ ನ 100ನೇ ಸ್ವಚ್ಛತಾ ಅಭಿಯಾನ

ಫೆ. 27 : ಸ್ವಚ್ಛ ಕಾರ್ಕಳ ಬ್ರಿಗೇಡ್ ನ 100ನೇ ಸ್ವಚ್ಛತಾ ಅಭಿಯಾನ

ಕಾರ್ಕಳ : ಸ್ವಚ್ಛ ಕಾರ್ಕಳ ಬ್ರಿಗೇಡ್‌ ನ 100ನೇ ಸ್ವಚ್ಛತಾ ಅಭಿಯಾನ ಸಭಾ ಕಾರ್ಯಕ್ರಮ ಕಾರ್ಕಳ ರಾಮಸಮುದ್ರ ತಟದಲ್ಲಿ ಫೆ. 27ರ ಭಾನುವಾರ ಸಂಜೆ 3:30ರಿಂದ ನಡೆಯಲಿದೆ. ಮಂಗಳೂರು ರಾಮಕೃಷ್ಣ ಮಿಷನ್‌ನ ಸ್ವಾಮಿ ಏಕಗಮ್ಯಾನಂದ ಜೀ ಉಪಸ್ಥಿತರಿರುವರು.
ಅಂದು ಬೆಳಿಗ್ಗೆ 7ರಿಂದ 8 ಗಂಟೆಯವರೆಗೆ ಏಕಕಾಲಕ್ಕೆ 100ಕ್ಕೂ ಅಧಿಕ ತಂಡಗಳ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯ ನಡೆಯಲಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!