Wednesday, July 6, 2022
spot_img
Homeಸುದ್ದಿಜಾಗದ ವಿಚಾರದಲ್ಲಿ ಹಲ್ಲೆ: ದೂರು ದಾಖಲು

ಜಾಗದ ವಿಚಾರದಲ್ಲಿ ಹಲ್ಲೆ: ದೂರು ದಾಖಲು

ಕಾರ್ಕಳ : ಜಾಗದ ವಿಚಾರದಲ್ಲಿ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ಬೋಳ ಗ್ರಾಮದಲ್ಲಿ ಫೆ. 17 ರಂದು ನಡೆದಿದೆ.
ಬಿ.ಎಚ್. ಶಿವರಾಮ್‌ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ತನ್ನ ತಂದೆಯ ಮೊದಲ ಹೆಂಡತಿಯ ಮಗನ ಮಗನಾದ ದಿನೇಶ್‌ ಆಚಾರ್ಯ ಆತನ ತಂದೆ ಮೃತ ಪಟ್ಟ ಬಳಿಕ ಜಾಗದ ವಿಚಾರದಲ್ಲಿ ಗಲಾಟೆ ಮಾಡುತ್ತಿದ್ದನು. ಫೆ.11 ರಂದು ಶಿವರಾಮ್‌ ಆಚಾರ್ಯ ಅವರ ಜಾಗದಲ್ಲಿರುವ ದಾರಿಗೆ ಕಲ್ಲನ್ನು ಹಾಕಿದ್ದು ಅದನ್ನು ತೆಗೆಯುವಂತೆ ಹೇಳಿದರೂ ಆತ ತೆಗೆಯದೇ ಇದ್ದಾಗ ಫೆ. 17 ರಂದು ಸ್ವತಃ ಶಿವರಾಮ್ ಅವರೇ ದಾರಿಯಲ್ಲಿದ್ದ ಕಲ್ಲು ತೆಗೆಯುತ್ತಿದ್ದಾಗ ಅಲ್ಲಿಗೆ ಬಂದ ದಿನೇಶ್ ಪೈಪಿನಿಂದ ಬೆನ್ನಿಗೆ ಹೊಡೆದಿರುತ್ತಾನೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!