ಕಾರ್ಕಳ : ಕಾರ್ಕಳ ಮಂಗಳೂರು ರಸ್ತೆಯಲ್ಲಿರುವ ನಿರ್ಮಲ ಕಟ್ಟಡದ ನೆಲಮಹಡಿಯಲ್ಲಿ ನೂತನವಾಗಿ ಪ್ರಾರಂಭವಾಗಲಿರುವ 7th ಹೆವನ್ ಕೇಕ್ ಶಾಪ್ ಅನ್ನು ಫೆ. 20ರಂದು ಸಚಿವ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿರುವರು. ಗಾಯತ್ರಿ ಕ್ಯಾಶ್ಯೂಸ್ ಮಾಲಕ ಬೋಳ ಪ್ರಭಾಕರ ಕಾಮತ್, ಹಿರಿಯ ನ್ಯಾಯವಾದಿ ಎಂ. ಕೆ. ವಿಜಯ್ ಕುಮಾರ್, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ನಿರ್ಮಲ ಸಮೂಹ ಸಂಸ್ಥೆಗಳ ಮಾಲಕ ಗಣೇಶ್ ಕಾಮತ್ ಅತಿಥಿಗಳಾಗಿ ಭಾಗವಹಿಸಲಿರುವರು. ದಕ್ಷ್ ವೆಂಚರ್ಸ್, ಕಿಚನ್ ಫ್ರಾಗ್ರೆನ್ಸ್ ಇಂಡಿಯಾ ಎಲ್ಎಲ್ಪಿ ಸಹಭಾಗಿತ್ವ ಹೊಂದಿದ್ದು ಭಾರತದಲ್ಲಿನ ಅತಿ ದೊಡ್ಡ ಬೇಕರಿ ಸಂಸ್ಥೆ ಇದಾಗಿದೆ. ಬಗೆ ಬಗೆಯ ಕೇಕ್, ಮಗ್ ಕೇಕ್ ಮತ್ತು ಸಿಹಿತಿಂಡಿಗಳು ಲಭ್ಯವಿದ್ದು, ಗ್ರಾಹಕರು ಆರ್ಡರ್ ಮಾಡಲು 7795501617 ನಂಬರ್ ಸಂಪರ್ಕಿಸಬಹುದಾಗಿದೆ.
Recent Comments
ಕಗ್ಗದ ಸಂದೇಶ
on