ಫೆ.20 : ಜೋಡುರಸ್ತೆಯಲ್ಲಿ ಬೃಹತ್ ರಕ್ತದಾನ ಶಿಬಿರ

ಕಾರ್ಕಳ: ಫ್ರೆಂಡ್ಸ್‌ ಪವರ್‌ ಜಿಮ್‌ ಜೋಡುರಸ್ತೆ, ಜೆಸಿಐ ಕಾರ್ಕಳ, ಕುಲಾಲ ಯುವವೇದಿಕೆ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್‌ ಸೊಸೈಟಿ ಕಾರ್ಕಳ ಶಾಖೆ, ಜಿಲ್ಲಾ ರಕ್ತನಿಧಿ ಅಜ್ಜರಕಾಡು, ಭಾರತೀಯ ವೈದ್ಯಕೀಯ ಸಂಘ ಕಾರ್ಕಳ ಇವರ ಸಹಭಾಗಿತ್ವದಲ್ಲಿ ಫೆ.20 ರಂದು ಆದಿತ್ಯವಾರ ಬೆಳಿಗ್ಗೆ 9.30 ರಿಂದ ಜೋಡುರಸ್ತೆ ಕುಲಾಲ ಭವನದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.









































































































































































error: Content is protected !!
Scroll to Top