ಕಾರ್ಕಳ : ಕಿಟಕಿ ಒಡೆದು ಕಳ್ಳರು ನಗದು ಕಳವುಗೈದ ಘಟನೆ ಮುಂಡ್ಕೂರು ಗ್ರಾಮದ ಪೊಸ್ರಾಲ್ ಮುಲ್ಲಗುಡ್ಡೆ ಎಂಬಲ್ಲಿ ಫೆ.15 ರಂದು ನಡೆದಿದೆ. ಕಿಟಕಿ ಒಡೆದು ಹಿಂದಿನ ಬಾಗಿಲಿನ ಚಿಲಕ ತೆಗೆದು ಮನೆಯೊಳಗೆ ಪ್ರವೇಶಿಸಿ ಕಪಾಟಿನಲ್ಲಿರಿಸಿದ್ದ 35 ಸಾವಿರ ರೂ. ನಗದನ್ನು ಕಳ್ಳರು ದೋಚಿರುವುದಾಗಿ ಮನೆಯ ಮಾಲಕ ಶ್ರೀಧರ್ ಸನಿಲ್ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
Recent Comments
ಕಗ್ಗದ ಸಂದೇಶ
on