Thursday, May 19, 2022
spot_img
Homeಸ್ಥಳೀಯ ಸುದ್ದಿಬೈಲೂರು ಲಯನ್ಸ್‌ ಕ್ಲಬ್‌ ವತಿಯಿಂದ ಬೈಲೂರು ಕಾಲೇಜಿಗೆ 60 ಸಾವಿರ ರೂ. ಮೌಲ್ಯದ ವಾಟರ್‌ ಫಿಲ್ಟರ್‌...

ಬೈಲೂರು ಲಯನ್ಸ್‌ ಕ್ಲಬ್‌ ವತಿಯಿಂದ ಬೈಲೂರು ಕಾಲೇಜಿಗೆ 60 ಸಾವಿರ ರೂ. ಮೌಲ್ಯದ ವಾಟರ್‌ ಫಿಲ್ಟರ್‌ ಕೊಡುಗೆ

ಬೈಲೂರು : ಬೈಲೂರು ಸ.ಪ. ಪೂ. ಕಾಲೇಜಿಗೆ ಲಯನ್ಸ್ ಕ್ಲಬ್ ಬೈಲೂರು ವತಿಯಿಂದ 60 ಸಾವಿರ ರೂ. ಮೌಲ್ಯದ ಬಿಸಿ ನೀರಿನ ವಾಟರ್ ಫಿಲ್ಟರ್ ಅನ್ನು ಫೆ. 11ರಂದು ಕೊಡುಗೆಯಾಗಿ ನೀಡಲಾಯಿತು. ಲಯನ್ಸ್ ಕ್ಲಬ್ ಗವರ್ನರ್ ವಿಶ್ವನಾಥ್ ಶೆಟ್ಟಿ, ಬೈಲೂರು ಲಯನ್ಸ್ ಕ್ಲಬ್ ಅಧ್ಯಕ್ಷ ಶಾಕಿರ್ ಹುಸೈನ್, ಸದಸ್ಯರಾದ ಉದಯ ಕುಮಾರ್ ಹೆಗ್ಡೆ, ನೆಲ್ಸನ್ ಮಾಚದೋ, ಸುರೇಶ್ ಸಾಯಿರಾಂ, ಇವನ್ ಮಿರಂಡ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ದೈಹಿಕ ಶಿಕ್ಷಣ ಶಿಕ್ಷಕರು ಈ ಸಂದರ್ಭದಲ್ಲಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!