Saturday, May 21, 2022
spot_img
Homeಸುದ್ದಿಗುರುನಾರಾಯಣ ಸ್ವಾಮಿ ಯುವಕ ಸಂಘದ ವತಿಯಿಂದ ಶಾಲೆಗೆ ನೀರಿನ ಯಂತ್ರ ಕೊಡುಗೆ

ಗುರುನಾರಾಯಣ ಸ್ವಾಮಿ ಯುವಕ ಸಂಘದ ವತಿಯಿಂದ ಶಾಲೆಗೆ ನೀರಿನ ಯಂತ್ರ ಕೊಡುಗೆ

ಕಾರ್ಕಳ : ಕೊಳಕೆ ಇರ್ವತ್ತೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುನಾರಾಯಣ ಸ್ವಾಮಿ ಯುವಕ ಸಂಘ ಆರಂತಬೆಟ್ಟು ವತಿಯಿಂದ ಫೆ. 12ರಂದು ಶುದ್ಧ ಕುಡಿಯುವ ನೀರಿನ ಯಂತ್ರ ನೀಡಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ ನಾಯಕ್ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಧ್ವರಾಜ್ ಅವರಿಗೆ ಯಂತ್ರ ಹಸ್ತಾಂತರಿಸಲಾಯಿತು.

ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್.‌ ಕೋಟ್ಯಾನ್‌, ಜಯಕೀರ್ತಿ ಕಡಂಬ, ರತ್ನರಾಜ ಹೆಗಡೆ, ಶಂಕರ ಪೂಜಾರಿ, ಗೋಪಾಲ ಪೂಜಾರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನಿತಾ ಕುಲಾಲ್, ಸದಸ್ಯರಾದ ಶೇಖರ್ ಅಂಚನ್, ವಸಂತ ಪೈ, ರವಿರಾಜ್, ಗುರುನಾರಾಯಣ ಸ್ವಾಮಿ ಯುವಕ ಸಂಘದ ಗೌರವಾಧ್ಯಕ್ಷ ಸದಾನಂದ ಕೋಟ್ಯಾನ್, ಅಧ್ಯಕ್ಷ ಗೋವಿಂದ ಪೂಜಾರಿ, ಕಾರ್ಯದರ್ಶಿ ಚೇತನ್, ಸದಸ್ಯರಾದ ಜಯಂತ, ಸಂದೀಪ್, ಸುಭಾಷ್, ವಿಶ್ವನಾಥ್ ಪೂಜಾರಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!