Tuesday, July 5, 2022
spot_img
Homeದೇಶಬಜಾಜ್‌ ಸಮೂಹ ಸಂಸ್ಥೆಯ ಚೇರ್ಮನ್‌ ರಾಹುಲ್‌ ಬಜಾಜ್‌ ವಿಧಿವಶ

ಬಜಾಜ್‌ ಸಮೂಹ ಸಂಸ್ಥೆಯ ಚೇರ್ಮನ್‌ ರಾಹುಲ್‌ ಬಜಾಜ್‌ ವಿಧಿವಶ

ನವದೆಹಲಿ : ಖ್ಯಾತ ಉದ್ಯಮಿ ಬಜಾಜ್‌ ಸಮೂಹದ ಚೇರ್ಮನ್‌ ರಾಹುಲ್‌ ಬಜಾಜ್‌ (83 ವ) ಫೆ. 12ರಂದು ಪುಣೆಯಲ್ಲಿ ವಿಧಿವಶರಾಗಿದ್ದಾರೆ. ನ್ಯುಮೋನಿಯಾ ಮತ್ತು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ನಿಧನ ಹೊಂದಿದರು.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!