ಕಾರ್ಕಳ : ಕಾರ್ಕಳ ಮತ್ತು ಮೂಡಬಿದ್ರೆಯಲ್ಲಿ ಹೊಟೇಲ್ಗಳಿಂದ ಆಹಾರವನ್ನು ಹೋಂ ಡೆಲಿವರಿ ಮಾಡುವ ಓಯಾ ಬಾಸ್ಕೆಟ್ ಸೇವೆ ಪ್ರಾರಂಭಗೊಂಡಿದೆ. ತ್ವರಿತ ಸೇವೆಯೊಂದಿಗೆ ಕಾರ್ಕಳ ಮತ್ತು ಮೂಡಬಿದ್ರೆಯಲ್ಲಿ ಓಯಾ ಬಾಸ್ಕೆಟ್ ಕಾರ್ಯನಿರ್ವಹಿಸಲಿದೆ. ಓಯಾ ಬಾಸ್ಕೆಟ್ ಅನ್ನು ಮೊಬೈಲ್ನ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿ, ಗ್ರಾಹಕರು ತಮಗೆ ಬೇಕಾದ ಆಹಾರ ತಮಗಿಷ್ಟವಾದ ಹೋಟೆಲ್ ನಿಂದ ಆರ್ಡರ್ ಮಾಡಬಹುದಾಗಿದೆ. https://oybasket.com ವೆಬ್ ಸೈಟ್ ಮೂಲಕ ಅಥವಾ 9137075775 ಕರೆ ಮಾಡಿ ಆರ್ಡರ್ ಮಾಡಬಹುದಾಗಿದೆ.
ಪ್ರಸ್ತುತ ಈ ಸೇವೆಗಳು ಕಾರ್ಕಳ ಹಾಗೂ ಮೂಡಬಿದರೆ ನಗರದ 6 ಕಿ.ಮೀ. ವ್ಯಾಪ್ತಿಯಲ್ಲಿ ಲಭ್ಯವಿದೆ. ವಿಶೇಷ ಕೊಡುಗೆಯಾಗಿ ಆಪ್ ಡೌನ್ಲೋಡ್ ಮಾಡಿ ಪ್ರಥಮವಾಗಿ ರೂ. 500 ಕ್ಕಿಂತ ಹೆಚ್ಚು ಅರ್ಡರ್ ಮಾಡುವ ಗ್ರಾಹಕರಿಗೆ ರೂ. 100ರ ವ್ಯಾಲೆಟ್ ಜಮಾಗೊಳ್ಳಲಿದೆ. ರೂ. 1000 ಕ್ಕಿಂತ ಹೆಚ್ಚಿನ ಮೊತ್ತದ ಆರ್ಡರಿಗೆ ಓಯಾ ಬ್ರಾಂಡ್ ಟಿ-ಷರ್ಟ್ ಅನ್ನು ಉಚಿತವಾಗಿ ನೀಡಲಾಗುವುದು.