ಸಿಬ್ಬಂದಿ ನೇಮಕಾತಿ ಆಯೋಗ (SSC) : ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್, ಕಿರಿಯ ದರ್ಜೆ ಸಹಾಯಕ ಮತ್ತು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ : ಪಿ.ಯು.ಸಿ.
ಕೊನೆಯ ದಿನಾಂಕ : 07-03-2022
ಕೇಂದ್ರ ಲೋಕ ಸೇವಾ ಆಯೋಗ (UPSC: ಸಿವಿಲ್ ಪ್ರಿಲಿಮಿನರ್ ಮತ್ತು ಇಂಡಿಯನ್ ಫಾರೆಸ್ಟ್ ಸರ್ವಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ : ಪದವಿ/ಸ್ನಾತಕೋತ್ತರ ಪದವಿ
ಕೊನೆಯ ದಿನಾಂಕ : 22-02-2022
ಕೇಂದ್ರ ಕೈಗಾರಿಕಾ ಪಡೆ (CISF) ಕಾನ್ಸ್ಟೇಬಲ್ (ಪುರುಷ) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪಿ.ಯು.ಸಿ (ವಿಜ್ಞಾನ).
ಕೊನೆಯ ದಿನಾಂಕ : 04-03-2022.
ಮಹಿಳಾ ಮತ್ತು ಕಲ್ಯಾಣ ಇಲಾಖೆ (ಅಂಗನವಾಡಿ) : ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ (ಬೀದರ್, ಶಿವಮೊಗ್ಗ, ರಾಮನಗರ, ದಕ್ಷಿಣ ಕನ್ನಡ) ಅರ್ಜಿ ಆಹ್ವಾನ
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ನಾಲ್ಕನೇ ತರಗತಿ ಪಾಸಾಗಿರಬೇಕು.
ಕೊನೆಯ ದಿನಾಂಕ : 28-02-2022
ಹಾಲು ಉತ್ಪಾದಕರ ಒಕ್ಕೂಟ ಮಂಡ್ಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ಪಿಯುಸಿ/ಐಟಿಐ(ಟ್ರೇಡ್ )/ ಕೃಷಿವಿಜ್ಞಾನ ಪದವಿ/ಪದವಿ+ಕಂಪ್ಯೂಟರ್
ಕೊನೆಯ ದಿನಾಂಕ : 02-03-2022
ಗಡಿ ಭದ್ರತಾ ಪಡೆ (BSF) : ಕಾನ್ ಸ್ಟೇಬಲ್ (ಟ್ರೇಡ್ಸ್ ಮ್ಯಾನ್)-ಪುರುಷ) ಮತ್ತು ಮಹಿಳಾ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ, ಡಿಪ್ಲೊಮಾ ಐಟಿಐ (ಟೈಡ್ಸ್ ಮ್ಯಾನ್ + 1 ವರ್ಷದ ಅನುಭವ).
ಕೊನೆಯ ದಿನಾಂಕ : 01-03-2022
ಕಾರ್ಮಿಕರ ರಾಜ್ಯ ವಿಮಾ ನಿಗಮ : ಮೇಲಿನ ವಿಭಾಗದ ಗುಮಾಸ್ತ ಹುದ್ದೆಗಳು, (UPPER DIVISION CLERK), ಸ್ಟೆನೋಗ್ರಾಫರ್ ಮತ್ತು ಮಲ್ಟಿ ಟಾಸ್ಕಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪದವಿ+ಕಂಪ್ಯೂಟರ್ ಜ್ಞಾನ/ಪಿಯುಸಿ (ಆಂಗ್ಲ ಮತ್ತು ಹಿಂದಿ ಶೀಘ್ರಲಿಪಿ) ಎಸ್.ಎಸ್.ಎಲ್.ಸಿ
ಕೊನೆಯ ದಿನಾಂಕ : 15-02-2022.
ನವೋದಯ ವಿದ್ಯಾಲಯ ಸಮಿತಿ : ಮಹಿಳಾ ಸ್ಟಾಫ್ ನರ್ಸ್, ಸೈನೋಗ್ರಾಫರ್, ಮಲ್ಟಿಟಾಸ್ಕಿಂಗ್ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ : ಡಿಪ್ಲೊಮಾ ಪದವಿ/ಪಿಯುಸಿ (ಆಂಗ್ಲ ಮತ್ತು ಕನ್ನಡ ಶೀಘ್ರಲಿಪಿ), ಎಸ್.ಎಸ್.ಎಲ್ ಸಿ ಐಟಿಐ ಮತ್ತು ಸಿವಿಲ್
ಕೊನೆಯ ದಿನಾಂಕ : 10-02-2022
ಅರ್ಜಿ ಸಲ್ಲಿಸಲು ಸಂಪರ್ಕಿಸಿ : 7026677137
