ಕಾರ್ಕಳ : ತಾಲೂಕಿನಲ್ಲಿ ಇಂದಿನ ಕೊರೊನಾ ಪಾಸಿಟಿವ್‌ ವರದಿ

ಕಾರ್ಕಳ : ಉಡುಪಿ ಜಿಲ್ಲೆಯಲ್ಲಿ ಫೆ.8 ರಂದು 64 ಕೊರೊನಾ ಪಾಸಿಟಿವ್ ವರದಿಯಾಗಿದೆ. ಉಡುಪಿ ತಾಲೂಕಿನಲ್ಲಿ 40, ಕುಂದಾಪುರ 14, ಕಾರ್ಕಳ 7 ಹಾಗೂ ಹೊರ ಜಿಲ್ಲೆಯ 3 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಕುಂದಾಪುರದ 79 ವರ್ಷದ ಹಾಗೂ ಉಡುಪಿಯ 55 ವರ್ಷದ ವ್ಯಕ್ತಿಗಳು ಕೋವಿಡ್ ನಿಂದ ಮೃತಪಟ್ಟಿದ್ದಾರೆ.

Latest Articles

error: Content is protected !!