Tuesday, July 5, 2022
spot_img
HomeUncategorizedಫೆ. 20-24 : ಅತ್ತೂರು ಚರ್ಚ್‌ ವಾರ್ಷಿಕ ಹಬ್ಬ

ಫೆ. 20-24 : ಅತ್ತೂರು ಚರ್ಚ್‌ ವಾರ್ಷಿಕ ಹಬ್ಬ

ಕಾರ್ಕಳ : ಸಂತ ಲಾರೆನ್ಸ್‌ ಬಸಿಲಿಕಾ ಅತ್ತೂರು ಇಲ್ಲಿನ ವಾರ್ಷಿಕ ಹಬ್ಬವು ಫೆ. 20ರಿಂದ 24ರವರೆಗೆ ನಡೆಯಲಿದೆ. ಕೋವಿಡ್‌ ಕಾರಣದಿಂದ ಮುಂದೂಡಲ್ಪಟ್ಟ ವಾರ್ಷಿಕ ಹಬ್ಬ ಫೆ. 20ರಿಂದ 24ರವರೆಗೆ ಜರಗಲಿದೆ ಎಂದು ಅತ್ತೂರು ಚರ್ಚ್‌ ಧರ್ಮಗುರು ವಂ. ಆಲ್ಬನ್‌ ಡಿಸೋಜಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!