Thursday, May 26, 2022
spot_img
Homeಸುದ್ದಿಫೆ. 6 : ಶ್ರೀ ಜಲದುರ್ಗಾಪರಮೇಶ್ವರಿ ದೇವಿಯ ಪುನರ್‌ ಪ್ರತಿಷ್ಠೆ ಹಾಗೂ ಚಂಡಿಕಾಹೋಮ

ಫೆ. 6 : ಶ್ರೀ ಜಲದುರ್ಗಾಪರಮೇಶ್ವರಿ ದೇವಿಯ ಪುನರ್‌ ಪ್ರತಿಷ್ಠೆ ಹಾಗೂ ಚಂಡಿಕಾಹೋಮ

ಕಾರ್ಕಳ : ಹಿರಿಯಂಗಡಿ ಬೈಲುಗದ್ದೆಯಲ್ಲಿ ಶ್ರೀ ಜಲದುರ್ಗಾಪರಮೇಶ್ವರಿ ದೇವಿಯ ಪುನರ್‌ ಪ್ರತಿಷ್ಠೆ ಹಾಗೂ ಚಂಡಿಕಾಹೋಮ ಫೆ. 6ರಂದು ವೇ. ಮೂ. ಭಗೀರಥ ಭಟ್‌ ಹಾಗೂ ವೇ. ಮೂ. ಗೋಪಾಲಕೃಷ್ಣ ಆಚಾರ್ಯ ನೇತೃತ್ವದಲ್ಲಿ ನಡೆಯಲಿದೆ. ರವಿವಾರ ಬೆಳಿಗ್ಗೆ ಗಂಟೆ 5ರಿಂದ ಪುಣ್ಯಾಹವಾಚನ, ಪ್ರತಿಷ್ಠಾ ಪ್ರಧಾನ ಹೋಮ, ಬಳಿಕ ಶ್ರೀ ದೇವಿಯ ಗದ್ದುಗೆ ಪಾದ ಪ್ರತಿಷ್ಠೆ, 10 ಗಂಟೆಯಿಂದ ಚಂಡಿಕಾಹೋಮ, 12ರಿಂದ ಪೂರ್ಣಾಹುತಿ, ಪ್ರಸಾದ ವಿತರಣೆ, 1ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಜಲದುರ್ಗಾಪರಮೇಶ್ವರಿ ಜೀರ್ಣೋದ್ಧಾರ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!