ಕಾರ್ಕಳ : ಕಲ್ಲೊಟ್ಟೆ ರಸ್ತೆ ತಾಲೂಕು ಜಂಕ್ಷನ್ ಬಳಿ ಫೆ. 4ರಂದು ಪೂರ್ವಾಹ್ನ 9 ಗಂಟೆಗೆ ಟ್ವಿನ್ಸ್ ಬೇಕರಿ ಶುಭಾರಂಭಗೊಂಡಿದೆ. ದುಬೈ ಧರ್ಮ ಗುರು ರೆ. ಫಾ. ಸ್ಟೀಫನ್ ಲೂಯಿಸ್ ಉದ್ಘಾಟಿಸಿದರು.
ಟ್ವಿನ್ಸ್ ಬೇಕರಿಯಲ್ಲಿ ವಿಶಿಷ್ಠವಾದ ಬೊಂಬೆ ಪಾವ್, ಬರ್ಗರ್ ಬ್ರೆಡ್, ಸ್ಲೈಸ್ ಬ್ರೆಡ್ ಲಭ್ಯವಿದ್ದು ಗ್ರಾಹಕರು ಸಂಸ್ಥೆಯನ್ನು ಪ್ರೋತ್ಸಾಹಿಸುವಂತೆ ಮಾಲಕ ಎಡ್ರಿನ್ ವೈಲೆಟ್ ಮನವಿ ಮಾಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448481276 ಸಂಪರ್ಕಿಸಬಹುದಾಗಿದೆ.
ಫೆ. 4 : ತಾಲೂಕು ಜಂಕ್ಷನ್ ಬಳಿ ಟ್ವಿನ್ಸ್ ಬೇಕರಿ ಶುಭಾರಂಭ
Recent Comments
ಕಗ್ಗದ ಸಂದೇಶ
on