Wednesday, July 6, 2022
spot_img
Homeಸುದ್ದಿಕಾರ್ಕಳ : ತಾಲೂಕಿನಲ್ಲಿ ಇಂದಿನ ಕೊರೊನಾ ಪಾಸಿಟಿವ್‌ ವರದಿ

ಕಾರ್ಕಳ : ತಾಲೂಕಿನಲ್ಲಿ ಇಂದಿನ ಕೊರೊನಾ ಪಾಸಿಟಿವ್‌ ವರದಿ

ಕಾರ್ಕಳ : ಉಡುಪಿ ಜಿಲ್ಲೆಯಲ್ಲಿ ಫೆ.4 ರಂದು 201 ಕೊರೊನಾ ಪಾಸಿಟಿವ್ ವರದಿಯಾಗಿದೆ. ಉಡುಪಿ ತಾಲೂಕಿನಲ್ಲಿ 109, ಕುಂದಾಪುರ 53, ಕಾರ್ಕಳ 34 ಹಾಗೂ ಹೊರ ಜಿಲ್ಲೆಯ 5 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಉಡುಪಿಯ 74 ವರ್ಷದ ವ್ಯಕ್ತಿ ಹಾಗೂ ಕಾರ್ಕಳದ 84 ವರ್ಷದ ವ್ಯಕ್ತಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!