ಕಾರ್ಕಳ : ಛತ್ರಪತಿ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ಶಿವಾಜಿ ಜಯಂತಿಯಂಗವಾಗಿ ಶಿವಾಜಿಯ ಪಯಣದ ಹೆಜ್ಜೆಗುರುತು ಕುರಿತಾಗಿ ರಾಜ್ಯ ಮಟ್ಟದ ಲೇಖನ ಸ್ಫರ್ಧೆ ಆಯೋಜಿಸಲಾಗಿದೆ. ಆಸಕ್ತ ಬರಹಗಾರರು 5 ಪುಟ ಮೀರದಂತೆ ಫೆ. 17ರ ಮುಂಚಿತವಾಗಿ ತಲುಪಿಸಬಹುದಾಗಿದೆ. ಆಯ್ದ ಬರಹಗಾರರನ್ನು ನಗದು ಬಹುಮಾನದೊಂದಿಗೆ ಪುರಸ್ಕರಿಸಲಾಗುವುದು ಎಂದು ಛತ್ರಪತಿ ಫೌಂಡೇಶನ್ ಟ್ರಸ್ಟ್ ಸಂಸ್ಥಾಪಕ ಗಿರೀಶ್ ರಾವ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9902207666.
ವಿಳಾಸ ಛತ್ರಪತಿ ಫೌಂಢೇಶನ್ ಟ್ರಸ್ಟ್
ಡೋರ್ ನಂಬರ್ 209/1 w-3
ಟಾಟಾ ಮೋಟರ್ಸ್ ಹಿಂಬದಿ
ಪುಲ್ಕೇರಿ ಬೈಪಾಸ್, ಕಾರ್ಕಳ
ಶಿವಾಜಿ ಜಯಂತಿಯಂಗವಾಗಿ ಛತ್ರಪತಿ ಫೌಂಡೇಶನ್ ಟ್ರಸ್ಟ್ ವತಿಯಿಂದ ಲೇಖನ ಸ್ಪರ್ಧೆ
Recent Comments
ಕಗ್ಗದ ಸಂದೇಶ
on