Thursday, May 26, 2022
spot_img
HomeUncategorizedಫೆ. 4 : ನಾಗ ಎಂಟರ್‌ ಪ್ರೈಸಸ್‌ ಸ್ಥಳಾಂತರ

ಫೆ. 4 : ನಾಗ ಎಂಟರ್‌ ಪ್ರೈಸಸ್‌ ಸ್ಥಳಾಂತರ

ಕಾರ್ಕಳ : ಸಾಲ್ಮರ ಮಹಾಲಸ ಕಾಂಪ್ಲೆಕ್ಸ್‌ ನಲ್ಲಿ ಕಾರ್ಯಾಚರಿಸುತ್ತಿದ್ದ ನಾಗ ಎಂಟರ್‌ ಪ್ರೈಸಸ್‌ ಇದೀಗ ಟಿಎಂಎ ಪೈ ರೋಟರಿ ಆಸ್ಪತ್ರೆ ಮುಂಭಾಗದ ನಾಗ ಟವರ್ಸ್‌ ಗೆ ಸ್ಥಳಾಂತರಗೊಳ್ಳುತ್ತಿದೆ. ಫೆ. 4ರ ಅಪರಾಹ್ನ 12 ಗಂಟೆಗೆ ಕಾರ್ಕಳ ಡಿವೈಎಸ್‌ಪಿ ವಿಜಯ ಪ್ರಸಾದ್‌ ಸಂಸ್ಥೆ ಉದ್ಘಾಟಿಸುವರು. ಕುಕ್ಕುಂದೂರು ಪಂಚಾಯತ್‌ ಅಧ್ಯಕ್ಷೆ ಶಶಿಮಣಿ ಸಂಪತ್‌ ಉಪಸ್ಥಿತರಿರುವರು ಎಂದು ಸಂಸ್ಥೆ ಪ್ರಕಟನೆ ತಿಳಿಸಿದೆ.

ಆಫರ್‌- ಎಕ್ಸ್‌ಚೇಂಜ್‌
ಸಂಸ್ಥೆಯ ಶುಭಾರಂಭದ ಪ್ರಯುಕ್ತ ಗೃಹೋಪಯೋಗಿ ವಸ್ತುಗಳ ಮೇಲೆ ಗ್ರಾಹಕರಿಗೆ ವಿಶೇಷ ರಿಯಾಯಿತಿ ಲಭ್ಯವಿದೆ. ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಹೋಲ್‌ ಸೇಲ್‌ ದರದಲ್ಲಿ ನೀಡಲಾಗುವುದು. ವಿವಿಧ ವಿನ್ಯಾಸದ ಆಕರ್ಷಕ ಫರ್ನೀಚರ್ಸ್‌ ಲಭ್ಯವಿದೆ. ಬ್ರಾಂಡೆಡ್‌ ಕಂಪೆನಿಗಳ ವಾಶಿಂಗ್‌ ಮಶಿನ್‌, ಟಿವಿ, ರೆಫ್ರಿಜರೇಟರ್‌ ಲಭ್ಯವಿದೆ. ಸ್ಯಾಮಸಂಗ್‌ ಮೊಬೈಲ್‌ ನ ಅಧಿಕೃತ ಡೀಲರ್‌ ಆಗಿರುವ ನಾಗ ಎಂಟರ್‌ಪ್ರೈಸಸ್‌ನಲ್ಲಿ ಎಲ್ಲ ಮಾದರಿಯ ಮೊಬೈಲ್‌ ಫೋನ್‌ ದೊರೆಯುವುದು. ಗ್ರಾಹಕರು ಸಂಸ್ಥೆಯನ್ನು ಪ್ರೋತ್ಸಾಹಿಸುವಂತೆ ಮಾಲಕ ಅಶೋಕ್‌ ಕುಮಾರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!