ಕಾರ್ಕಳ : ಶ್ರೀ ದುರ್ಗಾ ಸೌಂಡ್ಸ್ & ಲೈಟಿಂಗ್ಸ್ ಸಂಸ್ಥೆಯ ನೂತನ ನವೀಕೃತ ಶಾಖೆಯು ಶಿರ್ವದ ಶೆಣೈ ಕಾಂಪ್ಲೆಕ್ಸ್ ನಲ್ಲಿ ಫೆ. 2 ರಂದು ಶುಭಾರಂಭಗೊಂಡಿತು. ಬೆಳ್ಮಣ್ ಗ್ರಾ. ಪಂ. ಉಪಾಧ್ಯಕ್ಷೆ ಸಹನಾ ಕುಂದರ್ ಉದ್ಘಾಟಿಸಿ, ಗುಣಮಟ್ಟ ಮತ್ತು ಸೇವೆಯ ಮೂಲಕವೇ ಶ್ರೀ ದುರ್ಗಾ ಸೌಂಡ್ಸ್ ಮತ್ತು ಲೈಂಟಿಂಗ್ಸ್ ಜನರ ಮನಗೆದ್ದಿದೆ. ಇದೀಗ ಶಿರ್ವ ಭಾಗದಲ್ಲಿ ಶಾಖೆ ತೆರೆದಿರುವುದು ಸಂತಸದ ವಿಚಾರವೆಂದರು.
ಶೆಣೈ ಕಾಂಪ್ಲೆಕ್ಸ್ ಮಾಲಕ ರಾಧಾಕೃಷ್ಣ ಶೆಣೈ, ಸಂಸ್ಥೆಯ ಮಾಲಕ ಉಮೇಶ್ ನಾಯ್ಕ್ ಸೂಡ, ನಿರ್ಮಲ ಉಮೇಶ್ ನಾಯ್ಕ್, ಉದ್ಯಮಿಗಳಾದ ಕುಮಾರ್ ಸೂಡ, ಚಂದ್ರನಾಥ್ ಶೆಟ್ಟಿ ಸೂಡ, ಶಬರಿ ರಾಜೇಶ್ ಉಪಸ್ಥಿತರಿದ್ದರು.
ಶಿರ್ವ : ಶ್ರೀ ದುರ್ಗಾ ಸೌಂಡ್ಸ್ ಮತ್ತು ಲೈಟಿಂಗ್ ನೂತನ ಶಾಖೆ ಶುಭಾರಂಭ
Recent Comments
ಕಗ್ಗದ ಸಂದೇಶ
on