Saturday, May 21, 2022
spot_img
HomeUncategorizedಮುದ್ರಾಡಿ ಪಂಚಾಯತ್‌ ಸಿಬ್ಬಂದಿ ಸೀತು ಪೂಜಾರಿ ಅವರಿಗೆ ಬೀಳ್ಕೊಡುಗೆ

ಮುದ್ರಾಡಿ ಪಂಚಾಯತ್‌ ಸಿಬ್ಬಂದಿ ಸೀತು ಪೂಜಾರಿ ಅವರಿಗೆ ಬೀಳ್ಕೊಡುಗೆ

ಕಾರ್ಕಳ : ಮುದ್ರಾಡಿ ಗ್ರಾ.ಪಂ. ಕಚೇರಿಯಲ್ಲಿ ಅಟೆಂಡರ್‌ ಆಗಿದ್ದು, ನಿವೃತ್ತಿ ಹೊಂದಿರುವ ಸೀತು ಪೂಜಾರಿ ಅವರನ್ನು ಫೆ. 1ರಂದು ಗ್ರಾಮ ಪಂಚಾಯತ್‌ ಸಭಾಂಗಣದಲ್ಲಿ ಬೀಳ್ಕೊಡಲಾಯಿತು. ಪಂಚಾಯತ್‌ ಅಧ್ಯಕ್ಷ ಮಂಜುನಾಥ ಹೆಗ್ಡೆ, ಪಿಡಿಒ ಸದಾಶಿವ ಸೆರ್ವೇಗಾರ್, ಎಂ. ಗಣಪತಿ, ಎಂ. ಚಂದ್ರಶೇಖರ್ ಹೆಗ್ಡೆ, ಶಶಿಕಲಾ ಡಿ. ಪೂಜಾರಿ, ರವೀಂದ್ರ ಹೆಗ್ಡೆ, ಶ್ರೀನಿವಾಸ ಭಂಡಾರಿ, ಸಂತೋಷ್‌ ಕುಮಾರ್ ಶೆಟ್ಟಿ, ರಮೇಶ್ ಪೂಜಾರಿ, ಇಂದಿರಾ ಬಾಯರಿ, ನವೀನ್ ಕುಮಾರ್‌, ಮಂಜುನಾಥ ಕಾಮತ್, ವಸಂತಿ ಪೂಜಾರಿ, ಸತೀಶ್ ಗೌಡ, ಸನತ್‍ಕುಮಾರ್, ಸಂತೋಷ್ ಕುಮಾರ್ ಶೆಟ್ಟಿ, ಶುಭದರ್ ಶೆಟ್ಟಿ, ಜಗದೀಶ್ ಪೂಜಾರಿ, ಶಾಂತ ದಿನೇಶ್ ಪೂಜಾರಿ, ವನಿತಾ ಎನ್. ರಾವ್, ಶ್ಯಾಮ ಶೆಟ್ಟಿ, ವಿಶುಕುಮಾರ್, ಶ್ರೀಪತಿ ಬಡ್ಕಿಲ್ಲಾಯ, ಪಿ.ವಿ. ಆನಂದ ಸಾಲಿಗ್ರಾಮ, ಬಾಲಚಂದ್ರ ಎಂ., ಶ್ರೀಧರ ನಾಯಕ್, ಕೆ.ಎಸ್. ಕಲ್ಕೂರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!