Tuesday, July 5, 2022
spot_img
HomeUncategorizedತೆಳ್ಳಾರು: ದ್ವಿಚಕ್ರವಾಹನ ಅಪಘಾತ

ತೆಳ್ಳಾರು: ದ್ವಿಚಕ್ರವಾಹನ ಅಪಘಾತ

ತೆಳ್ಳಾರು: ದ್ವಿಚಕ್ರ ವಾಹನಕ್ಕೆ ದನ ಅಡ್ಡ ಬಂದ ಪರಿಣಾಮ ಅಪಘಾತವಾದ ಘಟನೆ ಜ.೩೦ ರಂದು ತೆಳ್ಳಾರು ಸೇತುವೆ ಬಳಿ ನಡೆದಿದೆ. ಸವಾರ ನಿತೇಶ ಮತ್ತು ಸಹ ಸವಾರ ಶಿವಾನಂದ ಕುಮಾರ್‌ ತಮ್ಮ ದ್ವಿಚಕ್ರ ವಾಹನದಲ್ಲಿ(KA-19-EP-1754) ಕಾರ್ಕಳದಿಂದ ತೆಳ್ಳಾರಿನ ಕಡೆಗೆ ಅತೀ ವೇಗವಾಗಿ ಸಾಗುತ್ತಿದ್ದಾಗ ದನವೊಂದು ಅಡ್ಡ ಬಂದಿದ್ದು ತಕ್ಷಣ ಬ್ರೇಕ್‌ ಹಾಕಿದ ಪರಿಣಾಮ ಬೈಕ್‌ ರಸ್ತೆಗೆ ಎಸೆಯಲ್ಪಟ್ಟು ಸಹಸವಾರ ಶಿವಾನಂದ ಕುಮಾರ್‌ ಅವರ ಬಲಕಾಲಿನ ಮೂಳೆ ಮುರಿತವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!