ಕಂಬಳಕ್ಕೆ ಮತ್ತೆ ಚಾಲನೆ : ಕೂಟದ ಪರಿಷ್ಕೃತ ವೇಳಾ ಪಟ್ಟಿ ಪ್ರಕಟಿಸಿದ ಜಿಲ್ಲಾ ಕಂಬಳ ಸಮಿತಿ

ಕಾರ್ಕಳ : ಕೋವಿಡ್‌ ಕಾರಣದಿಂದ ಸ್ಥಗಿತಗೊಂಡಿದ್ದ ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಮತ್ತೆ ಚಾಲನೆ ದೊರೆತಿದೆ. ಸರಕಾರ ಕರ್ಫ್ಯೂ ರದ್ದುಪಡಿಸಿದ ಕಾರಣ ಕಂಬಳ ಕೂಟ ಆಯೋಜನೆಗೆ ಜಿಲ್ಲಾ ಕಂಬಳ ಸಮಿತಿ ಮುಂದಾಗಿದ್ದು, ವೇಳಾ ಪಟ್ಟಿ ಪ್ರಕಟಿಸಿದೆ.

ವೇಳಾ ಪಟ್ಟಿ ಇಂತಿದೆ

05-02-2022ಶನಿವಾರ ಬಾರಾಡಿ ಬೀಡು ಕಂಬಳ
3-02-2022ರವಿವಾರಅಡ್ವೆ ನಂದಿಕೂರ್
19-02-2022ಶನಿವಾರ ವಾಮಂಜೂರು ಕಂಬಳ
26-02-2022ಶನಿವಾರ ಐಕಳ ಬಾವ ಕಂಬಳ
05-03-2022 ಶನಿವಾರ ಪೈವಳಿಕೆ ಕಂಬಳ
12-03-2022 ಶನಿವಾರ ಕಟಪಾಡಿ ಕಂಬಳ
19-03-2022ಶನಿವಾರ ಪುತ್ತೂರು ಕಂಬಳ
26-03-2022ಶನಿವಾರ ಬಂಗ್ರಕೂಳೂರು, ಮಂಗಳೂರು ಕಂಬಳ
2-04-2022ಶನಿವಾರಉಪ್ಪಿನಂಗಡಿ ಕಂಬಳ
9-04-2022ಶನಿವಾರಬಂಗಾಡಿ ಕಂಬಳ
16-04-202ಶನಿವಾರವೇಣೂರು ಕಂಬಳ

error: Content is protected !!
Scroll to Top