Tuesday, July 5, 2022
spot_img
Homeಸ್ಥಳೀಯ ಸುದ್ದಿಪೊಲೀಸರ ಕಾರ್ಯ ಶ್ಲಾಘನೀಯ - ಸುನಿಲ್‌ ಕೆ.ಆರ್.‌

ಪೊಲೀಸರ ಕಾರ್ಯ ಶ್ಲಾಘನೀಯ – ಸುನಿಲ್‌ ಕೆ.ಆರ್.‌

ಕಾರ್ಕಳ : ಕಾರ್ಕಳ ತಾಲೂಕಿಗೆ ಕಂಟಕರಾಗಿದ್ದ ಗೋಕಳ್ಳರನ್ನು ಬಂಧಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿ ಯಶಸ್ವಿಯಾಗಿರುವ ಕಾರ್ಕಳ ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ ಹಾಗೂ ಅವರ ತಂಡದ ಕಾರ್ಯ ಶ್ಲಾಘನೀಯ ಎಂದು ಭಜರಂಗದಳ ಪ್ರಾಂತ ಸಂಚಾಲಕ ಸುನಿಲ್‌ ಕೆ.ಆರ್.‌ ಅಭಿಪ್ರಾಯಪಟ್ಟರು.
ದನ ಕಳ್ಳತನಗೈಯುವುದು ಆತಂಕಕಾರಿ ಸಂಗತಿ. ಪೊಲೀಸರಿಗೆ ಗೋಕಳ್ಳರು ಪ್ರತಿರೋಧ ತೋರುವುದು ಖಂಡನೀಯ. ಬಂಧನಕ್ಕೆ ಒಳಗಾಗಿರುವ ಗೋ ಕಳ್ಳರ ಕೇಸನ್ನು ಯಾವ ವಕೀಲರು ಕೂಡ ತೆಗೆದುಕೊಳ್ಳಬಾರದು ಎಂದು ಬಜರಂಗದಳ ಆಗ್ರಹಿಸುತ್ತದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದರು.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!