Wednesday, July 6, 2022
spot_img
Homeಸುದ್ದಿಹಿರ್ಗಾನ: ಕಾರು ಬೈಕಿಗೆ ಡಿಕ್ಕಿ - ಸವಾರರಿಗೆ ಗಾಯ

ಹಿರ್ಗಾನ: ಕಾರು ಬೈಕಿಗೆ ಡಿಕ್ಕಿ – ಸವಾರರಿಗೆ ಗಾಯ

ಕಾರ್ಕಳ: ಹಿರ್ಗಾನ ಗ್ರಾಮದ ಕೊತ್ತಳಿಗೆ ಎಂಬಲ್ಲಿ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿಯಾದ ಘಟನೆ ಜ.26 ರಂದು ಸಂಭವಿಸಿದ್ದು ಬೈಕ್‌ ಸವಾರರು ಗಾಯಗೊಂಡಿರುತ್ತಾರೆ.
ರಾಜೇಶ್‌ ಆಚಾರ್ಯ(32) ಮತ್ತು ಅವರ ತಂದೆ ನಾರಾಯಣ ಆಚಾರ್ಯ ಬೈಕಿನಲ್ಲಿ(KA-20-EP-0866) ಅಜೆಕಾರು ಮಾರ್ಗವಾಗಿ ಕಾರ್ಕಳದ ಕಡೆಗೆ ಸಾಗುತ್ತಿದ್ದ ವೇಳೆ ಕೊತ್ತಳಿಗೆ ಎಂಬಲ್ಲಿ ಹಿಂದಿನಿಂದ ಅತೀ ವೇಗವಾಗಿ ಬಂದ ಕಾರು( KA-20-P-7625) ಡಿಕ್ಕಿಹೊಡೆದಿದ್ದು ಬೈಕ್‌ ಸವಾರರಿಬ್ಬರೂ ತೀವ್ರವಾಗಿ ಗಾಯಗೊಂಡಿರುತ್ತಾರೆ. ಗಾಯಾಳುಗಳನ್ನು ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!