ಕಾರ್ಕಳ : ಭೂ ಪರಿವರ್ತನೆಗೆ ನಿರಾಕ್ಷೇಪಣಾ ಪಡೆಯಲು ನಗರ ಯೋಜನಾ ಪ್ರಾಧಿಕಾರದಿಂದ ಉಂಟಾಗುತ್ತಿದ್ದ ಕಾನೂನಿನ ತೊಡಕು ನಿವಾರಿಸುವಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿರುವ ಹಾಗೂ ಸರ್ವೆ ಇಲಾಖೆಯ ಹೊಸ ಆದೇಶದಂತೆ ಕನಿಷ್ಠ 7.5 ಸೆ೦ಟ್ಸ್ ವಿಸ್ತೀಣ೯ದ 11 E ನಕ್ಷೆ ನೀಡುವ ಸರಕಾರದ ಆದೇಶವನ್ನು ರದ್ದುಗೊಳಿಸಿವಲ್ಲಿ ಶ್ರಮಿಸಿರುವ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅವರನ್ನು ಕಾರ್ಕಳದ ರಿಯಲ್ ಎಸ್ಟೇಟ್ ಉದ್ಯಮಿಗಳು ಜ. 28ರಂದು ವಿಕಾಸದಲ್ಲಿ ಅಭಿನಂದಿಸಿದರು.
Recent Comments
ಕಗ್ಗದ ಸಂದೇಶ
on