Tuesday, May 17, 2022
spot_img
Homeಸುದ್ದಿಕಾರ್ಕಳ : ಹಿಂದು ಜಾಗರಣ ವೇದಿಕೆ ವತಿಯಿಂದ ಸಚಿವ ಸುನೀಲ್ ಕುಮಾರ್ ಅವರಿಗೆ ಮನವಿ

ಕಾರ್ಕಳ : ಹಿಂದು ಜಾಗರಣ ವೇದಿಕೆ ವತಿಯಿಂದ ಸಚಿವ ಸುನೀಲ್ ಕುಮಾರ್ ಅವರಿಗೆ ಮನವಿ

ಬಡ ರೋಗಿಗಳಿಗೆ ಇರುವ ಸುಸಜ್ಜಿತವಾದ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಅಗತ್ಯ ವೈದ್ಯಕೀಯ ಸವಲತ್ತು ಇದ್ದರೂ ಕೂಡಅಗತ್ಯವಿರುವ ವೈದ್ಯರುಗಳ ಕೊರತೆ, ಡಿ ಗ್ರೂಪು ನೌಕರರು ಇಲ್ಲದಿರುವುದು ಮತ್ತು
ಲಭ್ಯವಿರುವ ವೈದ್ಯಾಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಬಡ ರೋಗಿಗಳಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವಂತೆ ಹಾಗೂ ಅತೀ ಶೀಘ್ರದಲ್ಲಿ ಪ್ರಸೂತಿ ತಜ್ಞೆಯರನ್ನು ನೇಮಕ ಮಾಡುವಂತೆ ಆಗ್ರಹಿಸಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಸುನೀಲ್ ಕುಮಾರ್ ರವರಿಗೆ ಕಾರ್ಕಳದ ಹಿಂದು ಜಾಗರಣ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.

ರಮೇಶ್ ಕಲ್ಲೊಟ್ಟೆ, ಸುಜಿತ್ ಸಫಲಿಗ, ಕಾರ್ತಿಕ್ ನಿಟ್ಟೆ ಮತ್ತು ರಮೇಶ್ ಅಯೋಧ್ಯ ನಗರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!