ಕಾರ್ಕಳ : ತಾಲೂಕಿನಲ್ಲಿ ಇಂದಿನ ಕೊರೊನಾ ಪ್ರಕರಣ ವಿವರ

ಕಾರ್ಕಳ : ಉಡುಪಿ ಜಿಲ್ಲೆಯಲ್ಲಿ ಜ. 27ರಂದು 948 ಕೊರೊನಾ ಪಾಸಿಟಿವ್‌ ವರದಿಯಾಗಿದೆ. ಉಡುಪಿ ತಾಲೂಕಿನಲ್ಲಿ 460, ಕುಂದಾಪುರ 363, ಕಾರ್ಕಳ 119, ಹೊರ ಜಿಲ್ಲೆಯ 6 ಮಂದಿಯಲ್ಲಿ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಉಡುಪಿಯ 92 ವರ್ಷದ ವ್ಯಕ್ತಿ ಹಾಗೂ ಕುಂದಾಪುರದ 55 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾರೆ.





























































































































































































































error: Content is protected !!
Scroll to Top