Saturday, May 21, 2022
spot_img
Homeಯುವ ವೇದಿಕೆಜ. 26 : ಹೆಬ್ರಿ ರಾಪಿಡ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಬಾಕಸ್‌ನಲ್ಲಿ ರಾಜ್ಯಮಟ್ಟದ ಅಬಾಕಸ್‌ ಮತ್ತು...

ಜ. 26 : ಹೆಬ್ರಿ ರಾಪಿಡ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಬಾಕಸ್‌ನಲ್ಲಿ ರಾಜ್ಯಮಟ್ಟದ ಅಬಾಕಸ್‌ ಮತ್ತು ವೇದಿಕ್‌ ಮ್ಯಾತ್ಸ್‌ ಸ್ಪರ್ಧೆ

ಕಾರ್ಕಳ : ಹೆಬ್ರಿ ಶೀರಾಮ್‌ ಟವರ್ಸ್‌ ತ್ರಿಶಾ ಸಭಾಭವನದಲ್ಲಿ ರಾಪಿಡ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಬಾಕಸ್‌ ಪ್ರೋಪಾತ್‌ ಅಕಾಡೆಮಿ ಸಂಯೋಜಕತ್ವದಲ್ಲಿ ಜ. 26ರಂದು ರಾಜ್ಯಮಟ್ಟದ ಅಬಾಕಸ್‌ ಮತ್ತು ವೇದಿಕ್‌ ಮ್ಯಾತ್ಸ್‌ ಸ್ಪರ್ಧೆ ನಡೆಯಲಿದೆ.

ಕಳೆದ 6 ವರ್ಷದಿಂದ ಹೆಬ್ರಿ, ಕಾರ್ಕಳ, ಮೂಡಬಿದ್ರೆ, ಶಿರ್ವ, ಹಿರಿಯಡ್ಕ, ಪೇತ್ರಿ ಹಾಗೂ ಮುನಿಯಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಪಿಡ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಬಾಕಸ್‌ನ ವಿದ್ಯಾರ್ಥಿಗಳು ಪ್ರತಿ ವರ್ಷ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಅಬಾಕಸ್ ಮಕ್ಕಳ ಯೋಚನೆ, ಬರೆಯುವ ವೇಗ ಹೆಚ್ಚಿಸುವುದರೊಂದಿಗೆ ಏಕಾಗ್ರತೆ‌, ಆತ್ಮಸ್ಥೈರ್ಯ ಗ್ತಹಣ ಶಕ್ತಿ ವೃದ್ಧಿಸುವುದು. 5ರಿಂದ 14 ವರ್ಷದ ಮಕ್ಕಳಿಗೆ ಅಬಾಕಸ್‌, 12ರಿಂದ 16 ವರ್ಷದ ಮಕ್ಕಳಿಗೆ ವೇದಿಕ್‌ ಮ್ಯಾತ್ಸ್‌ ತರಗತಿ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 8073115204 ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!