Saturday, May 21, 2022
spot_img
HomeUncategorizedವಾರಂತ್ಯ ಕರ್ಫ್ಯೂ ಇರುತ್ತಾ? ಇರಲ್ವಾ? : ಎಲ್ಲರ ಚಿತ್ತ ಸಿಎಂ ಸಭೆಯತ್ತ!

ವಾರಂತ್ಯ ಕರ್ಫ್ಯೂ ಇರುತ್ತಾ? ಇರಲ್ವಾ? : ಎಲ್ಲರ ಚಿತ್ತ ಸಿಎಂ ಸಭೆಯತ್ತ!

ಬೆಂಗಳೂರು : ಜ.21ರ ಮಧ್ಯಾಹ್ನ ಸಿ.ಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಠಿಣ ನಿಯಮಗಳು ಮತ್ತು ವೀಕೆಂಡ್ ಕರ್ಫ್ಯೂ ಕುರಿತು ಚರ್ಚಿಸಲಿದ್ದಾರೆ. ಮಧ್ಯಾಹ್ನದ ನಂತರ ವೀಕೆಂಡ್ ಕರ್ಫ್ಯೂ ಇರುತ್ತಾ ಅಥವಾ ಇರಲ್ವಾ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಸಿಗಲಿದೆ. ರಾಜ್ಯದಲ್ಲಿ ಜ.20 ರಂದು 47 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ವರದಿಯಾಗಿದ್ದರು ಮಾಲೀಕರು ಸೇರಿದಂತೆ ಸಾರ್ವಜನಿಕ ವಲಯದ ಬಹುತೇಕ ಭಾಗದ ಜನರು ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಆದೇಶ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಇತ್ತ ಬಿಜೆಪಿ ಸಚಿವರು, ನಾಯಕರು ಸಹ ವೀಕೆಂಡ್ ಕರ್ಫ್ಯೂಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇಂದು ಮಧ್ಯಾಹ್ನ ಸಿ.ಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಠಿಣ ನಿಯಮಗಳು ಮತ್ತು ವೀಕೆಂಡ್ ಕರ್ಫ್ಯೂ ಕುರಿತು ಚರ್ಚಿಸಲಿದ್ದಾರೆ. ಮಧ್ಯಾಹ್ನದ ನಂತರ ವೀಕೆಂಡ್ ಕರ್ಫ್ಯೂ ಇರುತ್ತಾ ಅಥವಾ ಇರಲ್ವಾ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಸಿಗಲಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!