Saturday, May 21, 2022
spot_img
Homeದೇಶಸಾಲದ ಕಂತು ಮುಂದೂಡಿಕೆ: 973 ಕೋಟಿ ರೂ. ಎಕ್ಸ್ ಗ್ರೇಶಿಯ ಪರಿಹಾರ ಬಿಡುಗಡೆಗೊಳಿಸಿದ ಕೇಂದ್ರ

ಸಾಲದ ಕಂತು ಮುಂದೂಡಿಕೆ: 973 ಕೋಟಿ ರೂ. ಎಕ್ಸ್ ಗ್ರೇಶಿಯ ಪರಿಹಾರ ಬಿಡುಗಡೆಗೊಳಿಸಿದ ಕೇಂದ್ರ

ನವದೆಹಲಿ : ಕಂತು ಪಾವತಿ ಮುಂದೂಡಿಕೆಯಿಂದ ಉಂಟಾದ ಬಡ್ಡಿಯ ನಷ್ಟವನ್ನು ತುಂಬಲು ಕೇಂದ್ರ ಸರ್ಕಾರ ಹಣ ಬಿಡುಗಡೆಗೊಳಿಸಿದೆ. ಸಂಸತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎಸ್ ಬಿ ಐ ಬ್ಯಾಂಕಿಗೆ 973.74 ಕೋಟಿ ರೂ ಎಕ್ಸ್ ಗ್ರೇಶಿಯಾ ನೀಡಲು ಅನುಮೋದಿಸಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ವಿತ್ತೀಯ ಸಂಸ್ಥೆಗಳಿಂದ ಸಾಲ ಪಡೆದವರಿಗೆ ಕಂತು ಪಾವತಿಯನ್ನು ನಿಗದಿತ ಅವಧಿಗೆ ಮುಂದೂಡುವಂತೆ ಕೇಂದ್ರ ಸೂಚನೆ ನೀಡಿತ್ತು. ಕಂತು ಪಾವತಿ ಮುಂದೂಡಿಕೆಯಿಂದ ಉಂಟಾದ ಬಡ್ಡಿಯ ನಷ್ಟವನ್ನು ತುಂಬಲು ಕೇಂದ್ರ ಸರ್ಕಾರ ಹಣ ಬಿಡುಗಡೆಗೊಳಿಸಿದೆ. ಒಟ್ಟು 647.5 ಕೋಟಿ ರೂಗ಼ಳನ್ನು ಕೇಂದ್ರ ಸರ್ಕಾರ ಹಣಕಾಸು ಸಂಸ್ಥೆಗಳಿಗೆ ಎಕ್ಸ್ ಗ್ರೇಶಿಯ ನೀಡಬೇಕಿತ್ತು. ಅದರಲ್ಲಿ 5,500 ಕೋಟಿ ಹಣವನ್ನು ಇತರೆ ಹಣಕಾಸು ಸಂಸ್ಥೆಗಳಿಗೆ ನೀಡಿತ್ತು. ಅದರಲ್ಲಿ ಎಸ್ ಬಿ ಐ ಬ್ಯಾಂಕಿಗೆ 973.74 ಕೋಟಿ ರೂ. ಬಾಕಿ ಉಳಿಸಿಕೊಂಡಿತ್ತು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!