ಕಾರ್ಕಳ : ಸುಮಾರು 20 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಕೃತ್ಯವೊಂದಕ್ಕೆ ಸಂಬಂಧಿಸಿದಂತೆ ಬಜಗೋಳಿ ಸಮೀಪದ ದಿಡಿಂಬಿರಿ ನಿವಾಸಿ ಝಕರಿಯ ಎಂಬಾತನನ್ನು ಜ. 18ರಂದು ಮಂಗಳೂರು ಪೊಲೀಸರು ಬಂಧಿಸಿದರು. ಬಜಗೋಳಿಯಲ್ಲಿ ಸ್ಟಿಕ್ಕರ್ ಕಟ್ಟಿಂಗ್ ಅಂಗಡಿ ಹೊಂದಿದ್ದ ಈತನನ್ನು ಹಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿರುತ್ತಾರೆ.
Recent Comments
ಕಗ್ಗದ ಸಂದೇಶ
on