Wednesday, January 26, 2022
spot_img
Homeಸ್ಥಳೀಯ ಸುದ್ದಿಬೆಳುವಾಯಿ : ಶ್ರೀ ಲಕ್ಷ್ಮೀ ಹಾರ್ಡ್‌ ವೇರ್‌ ಶಾಖೆ ಶುಭಾರಂಭ

ಬೆಳುವಾಯಿ : ಶ್ರೀ ಲಕ್ಷ್ಮೀ ಹಾರ್ಡ್‌ ವೇರ್‌ ಶಾಖೆ ಶುಭಾರಂಭ

ಕಾರ್ಕಳ : ಶ್ರೀ ಲಕ್ಷ್ಮೀ ಹಾರ್ಡ್‌ ವೇರ್‌ ಮತ್ತು ಫ್ಲೈವುಡ್‌ ಶಾಖೆಯ ನೂತನ ಶಾಖೆ ಬೆಳುವಾಯಿ ಮುಖ್ಯರಸ್ತೆಯ ಕೆನರಾ ಬ್ಯಾಂಕ್‌ ಎದುರು ಜ.14 ರಂದು ಶುಭಾರಂಭಗೊಂಡಿತು. ನೂತನ ಶಾಖೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಾಗುವಂತಹ ಸಿಮೆಂಟ್‌ ಶೀಟ್‌, ಫ್ಲೈವುಡ್ಸ್‌, ಅಲ್ಯುಮೀನಿಯಂ ಫ್ಯಾಬ್ರಿಕೇಶನ್‌, ಎಸಿಸಿ, ಅಲ್ಟ್ರಾಟೆಕ್‌, ಅಂಬುಜಾ ಮತ್ತು ರಾಮ್ಕೋ ಸಿಮೆಂಟ್‌ ಹಾಗೂ ಕೃಷಿಗೆ ಸಂಬಂಧಿಸಿದ ಉಪಕರಣಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ ಎಂದು ಶ್ರೀ ಲಕ್ಷ್ಮೀ ಹಾರ್ಡ್‌ ವೇರ್‌ ಪ್ರಟಕನೆಯಲ್ಲಿ ತಿಳಿಸಿದೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!