Wednesday, January 26, 2022
spot_img
Homeಸುದ್ದಿಜೇಸಿಸ್‌ ಶಾಲೆಯಲ್ಲಿ ಮಕರ ಸಂಕ್ರಮಣ ಅಂಗವಾಗಿ ಸೂರ್ಯ ನಮಸ್ಕಾರ

ಜೇಸಿಸ್‌ ಶಾಲೆಯಲ್ಲಿ ಮಕರ ಸಂಕ್ರಮಣ ಅಂಗವಾಗಿ ಸೂರ್ಯ ನಮಸ್ಕಾರ

ಕಾರ್ಕಳ : ಮಕರ ಸಂಕ್ರಮಣದ ಸಂಯುಕ್ತ ಆಯುಷ್ ಇಲಾಖೆ, ಕಾರ್ಕಳ ಸರಕಾರಿ ಸಾರ್ವಜನಿಕ ಆಸ್ಪತ್ರೆ ಸಹಯೋಗದೊಂದಿಗೆ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೂರ್ಯ ನಮಸ್ಕಾರ ನಡೆಸಲಾಯಿತು. ಕಾರ್ಕಳ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯೆ ಡಾ. ಮಾನಸ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಟಿಸಿದರು. ಡಾ. ಸುಜಾತ ಶೆಟ್ಟಿ, ಡಾ. ಲಹರಿ, ಡಾ. ಅಂಬಿಕ, ಜೇಸಿಸ್ ಶಾಲೆಯ ಮುಖ್ಯಶಿಕ್ಷಕಿ ಸುರೇಖರಾಜ್, ಜೇಸಿಸ್ ಶಾಲೆಯ ಯೋಗ ಶಿಕ್ಷಕಿಯರಾದ ಮಮತ ಗಣೇಶ್, ಶಿಲ್ಪಾ ಸುದರ್ಶನ್ ಶೆಟ್ಟಿ ಉಪಸ್ಥಿತರಿದ್ದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!