Wednesday, January 26, 2022
spot_img
Homeಸ್ಥಳೀಯ ಸುದ್ದಿಜುಗಾರಿ ಆಟ : ಮೂವರು ವಶಕ್ಕೆ

ಜುಗಾರಿ ಆಟ : ಮೂವರು ವಶಕ್ಕೆ

ಶಂಕರನಾರಾಯಣ : ಹೆಬ್ರಿ ತಾಲೂಕಿನ ಅಲ್ಪಾಡಿ ಗ್ರಾಮದ ಅಲ್ಬಾಡಿ ಆಟೋರಿಕ್ಷಾ ನಿಲ್ದಾಣದ ಬಳಿ ಜುಗಾರಿ ಆಡುತ್ತಿದ್ದ ನಾಲ್ವರನ್ನು ಶಂಕರನಾರಾಯಣ ಪೊಲೀಸ್‌ರು ಬಂಧಿಸಿದ್ದಾರೆ. ಜ. 13ರಂದು ಹಣ ಪಣವಾಗಿರಿಸಿ ಗುಂಪೊಂದು ಜುಗಾರಿ ಆಟ ಆಡುತ್ತಿರುವಾಗ ಶಂಕರನಾರಾಯಣ ಪೊಲೀಸ್‌ ಠಾಣೆ ಎಸ್‌ಐ ಶ್ರೀಧರ್ ನಾಯ್ಕ ತಂಡ ದಾಳಿ ನಡೆಸಿ, ಬೆಳ್ವೆ ಗ್ರಾಮದ ಸತೀಶ ಪೂಜಾರಿ (43), ಅಲ್ಬಾಡಿಯ ಚಂದ್ರ ನಾಯ್ಕ (37), ಅದೇ ಗ್ರಾಮದ ಸತೀಶ ನಾಯ್ಕ (34) ನನ್ನು ವಶಕ್ಕೆ ಪಡೆದಿರುತ್ತಾರೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!