ಸೇಕ್ರೆಡೆ ಹಾರ್ಟ್‌ ಶಾಲೆಯಲ್ಲಿ ಕೌಶಲ ಅರಿವು ಕಾರ್ಯಾಗಾರ

ಕಾರ್ಕಳ : ಸೇಕ್ರೆಡ್ ಹಾರ್ಟ್ ಆಂಗ್ಲಮಾಧ್ಯಮ ಶಾಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜ. 6ರಂದು ಕೌಶಲ ಅರಿವು ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ಸ್ಪರ್ಧಾತ್ಮಕ ಯುಗದಲ್ಲಿ ವೃತ್ತಿ ಜೀವನಕ್ಕೆ ಸಂವಹನ ಕೌಶಲ್ಯ ಮತ್ತು ಮಾರುಕಟ್ಟೆ ಸಂಬಂಧಿತ ಕೌಶಲ್ಯದ ಬಗೆಗೆ ಕುಮಾರಿ ಇಂಚರ ಮಾಹಿತಿ ನೀಡಿದರು. ಶಾಲಾ ಸಂಚಾಲಕರಾಗಿರುವ ವಂ. ಸಿಸ್ಟರ್ ಲೂಸಿ ಸೇಬಸ್ಟಿಯನ್, ಪ್ರಭಾರ ಮುಖ್ಯಶಿಕ್ಷಕಿ ಸಿಸ್ಟರ್ ಮರ್ಸಿ ಉಪಸ್ಥಿತರಿದ್ದರು. ಶಿಕ್ಷಕ ನವೀನ್ ಕಾರ್ಯಕ್ರಮ ನಿರ್ವಹಿಸಿದರು.





























































































































































































































error: Content is protected !!
Scroll to Top