Wednesday, January 26, 2022
spot_img
Homeಉದ್ಯೋಗ ಮಾಹಿತಿ-ಅರ್ಜಿಉದ್ಯೋಗ ಮಾಹಿತಿ, ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ

ಉದ್ಯೋಗ ಮಾಹಿತಿ, ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಪೊಲೀಸ್ (KSP) : ಸಶಸ್ತ್ರ ಮೀಸಲು ಪೊಲೀಸ್ ಸಬ್ಇನ್ಸ್‌ಪೆಕ್ಟರ್ (CAR/DAR-ಪುರುಷ ) ಹುದ್ದೆಗಳು
ವಿದ್ಯಾರ್ಹತೆ : ಪದವಿ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 27-01-2022.

ಭೂಮಾಪನ ಕಂದಾಯ ಇಲಾಖೆ : ಪರವಾನಗಿ ಭೂಮಾಪಕ ಹುದ್ದೆಗಳು.
ವಿದ್ಯಾರ್ಹತೆ : ಪಿಯುಸಿ (ಗಣಿತ & ವಿಜ್ಞಾನ-ಶೇ.60)/ಬಿ.ಇ (ಸಿವಿಲ್)/ಬಿ.ಟೆಕ್ (ಸಿವಿಲ್)/ಸಿವಿಲ್ ಇಂಜಿನಿಯರಿಂಗ್/ Land and city survey Diploma/ ಐಟಿಐ ಇನ್ ಸರ್ವೆ ಟ್ರೇಡ್
ಕೊನೆಯ ದಿನಾಂಕ : 21-01-2022.

ಸಿಬ್ಬಂದಿ ನೇಮಕಾತಿ ಆಯೋಗ (SSC) : ಕಂಬೈನ್ಸ್ ಗ್ರಾಜ್ಯುಯೇಟ್ ಲೆವೆಲ್ (CGL) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪದವಿ.
ಕೊನೆಯ ದಿನಾಂಕ : 23-01-2022

ಕರ್ನಾಟಕ ರಾಜ್ಯ ಪೊಲೀಸ್ : ವಿಶೇಷ ಮೀಸಲು ಸಬ್ ಇನ್ಸ್‌ಪೆಕ್ಟರ್ (KSRP & IRB) (ಪುರುಷ ಮತ್ತು ಮಹಿಳಾ) ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪದವಿ.
ಕೊನೆಯ ದಿನಾಂಕ : 18-01-2022

ಕರ್ನಾಟಕ ರಾಜ್ಯ ಪೊಲೀಸ್ : ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ (SOCO) ಹುದ್ದೆಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ : ವಿಜ್ಞಾನ ಪದವಿ/ ವಿಧಿ ವಿಜ್ಞಾನ, ಪದವಿ/ ವಿಧಿ ವಿಜ್ಞಾನ, ಡಿಪ್ಲೋಮಾ ಮತ್ತು ಸ್ನಾತಕೋತ್ತರ ಪದವಿ ಪಡೆದಿರಬೇಕು.
ಕೊನೆಯ ದಿನಾಂಕ : 15-01-2022.

ವಿದ್ಯಾರ್ಥಿವೇತನ/ಪ್ರೋತ್ಸಾಹಧನ

ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 31-03-2022.

2021ನೇಸಾಲಿನಲ್ಲಿ ಪದವಿ/ಸ್ನಾತಕೋತ್ತರ ಪದವಿಗಳಲ್ಲಿ ಶೇ.60 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ (ಪ.ಜಾತಿ ಮತ್ತು ಪ.ಪಂಗಡ) ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರೋತ್ಸಾಹಧನಕ್ಕಾಗಿ ಆನ್‌ಲೈನ್ ಅರ್ಜಿ
ಕೊನೆಯ ದಿನಾಂಕ : 30-01-2022

2021-22ನೇ ಸಾಲಿನ “ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ”, “ಶುಲ್ಕ ವಿನಾಯಿತಿ” “ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ” ಮತ್ತು “ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ” ಕಾರ್ಯಕ್ರಮದಡಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 31-01-2022

ಅಲ್ಪಸಂಖ್ಯಾತ ಮತ್ತು ಬೀಡಿ ಕಾರ್ಮಿಕರ ಮಕ್ಕಳಿಗಾಗಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 15-01-2022.

ಹಿಂದುಳಿದ ಕಲ್ಯಾಣ ಇಲಾಖೆ : 2021-22 ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ.

ಆದಿತ್ಯ ಬಿರ್ಲಾ ಕ್ಯಾಪಿಟಲ್ ಕೊವಿಡ್ ವಿದ್ಯಾರ್ಥಿವೇತನ ಯೋಜನೆ

ಒಂದನೇ ತರಗತಿಯಿಂದ ಯುಜಿ ಕೋರ್ಸ್ ವರೆಗೆ ಕೊವಿಡ್-19 ರಿಂದಾಗಿ ತಮ್ಮ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಅನುಕೂಲವಾಗುವಂತೆ ಆರ್ಥಿಕ ಸಹಾಯ ಮಾಡಲು ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ಮುಂದಾಗಿದೆ.

ಅರ್ಹತೆ : ಕೊವಿಡ್ ನಿಂದ ತಮ್ಮ ಪೋಷಕರನ್ನು ಕಳೆದುಕೊಂಡ ಒಂದನೇ ತರಗತಿಯಿಂದ ಪದವಿ ಪೂರ್ವದವರೆಗಿನ ವಿದ್ಯಾರ್ಥಿಗಳು ಇದಕ್ಕೆ ಅರ್ಹರು

ವಿದ್ಯಾರ್ಥಿ ವೇತನ : 30,000 ರೂ. ವರೆಗೆ (ಶಾಲಾ ವಿದ್ಯಾರ್ಥಿಗಳಿಗೆ) ಹಾಗೂ 60,000 ರೂ. ವರೆಗೆ (ಕಾಲೇಜು ವಿದ್ಯಾರ್ಥಿಗಳಿಗೆ)

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 31-01-2022

ಆನ್‌ಲೈನ್‌ ಅರ್ಜಿ ಸಲ್ಲಿಸಲು ಕಾರ್ಕಳ ಸಿಎಸ್‌ ಕಚೇರಿ ಸಂಪರ್ಕಿಸಿ :
ಕಾರ್ಕಳ ಸಿಎಸ್‌ ಸೆಂಟರ್‌
ಎರಡನೇ ಮಹಡಿ, ಹೊಟೇಲ್‌ ಜೈನ್‌
ಸರ್ವಜ್ಞ ವೃತ್ತ, ಕಾರ್ಕಳ
E-mail : karkalacs@gmail.com
M : 7026677137

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!