Tuesday, December 7, 2021
spot_img
Homeಸ್ಥಳೀಯ ಸುದ್ದಿಪುರಸಭಾ ಮಾಜಿ ಉಪಾಧ್ಯಕ್ಷ ಎ.ಸಿ. ಅಮೀನ್‌ ಅವರ ಪತ್ನಿ ಮೀನಾಕ್ಷಿ ಅಮೀನ್‌ ವಿಧಿವಶ

ಪುರಸಭಾ ಮಾಜಿ ಉಪಾಧ್ಯಕ್ಷ ಎ.ಸಿ. ಅಮೀನ್‌ ಅವರ ಪತ್ನಿ ಮೀನಾಕ್ಷಿ ಅಮೀನ್‌ ವಿಧಿವಶ

ಕಾರ್ಕಳ : ಕಾರ್ಕಳ ಪುರಸಭೆಯ ಉಪಾಧ್ಯಕ್ಷರಾಗಿದ್ದ ಎ.ಸಿ. ಅಮೀನ್‌ ಅವರ ಪತ್ನಿ, ಪುರಸಭಾ ಸದಸ್ಯೆ ಭಾರತಿ ಅಮೀನ್‌ ಅವರ ಅತ್ತೆ, ತೆಳ್ಳಾರು ನಿವಾಸಿ ಮೀನಾಕ್ಷಿ ಅಮೀನ್‌ (84) ನ. 26ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ನಾಲ್ವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!