Thursday, December 2, 2021
spot_img
HomeUncategorizedಪಾದಚಾರಿಗೆ ಬೈಕ್‌ ಡಿಕ್ಕಿ -ಗಾಯ

ಪಾದಚಾರಿಗೆ ಬೈಕ್‌ ಡಿಕ್ಕಿ -ಗಾಯ

ಕಾರ್ಕಳ : ಕುಕ್ಕುಂದೂರು ಜೋಡುರಸ್ತೆ ಶೋಭಾ ದೇವಾಡಿಗ (62) ಎಂಬವರು ವಾಕಿಂಗ್‌ ಹೋಗುವ ವೇಳೆ ಬೈಕ್‌ ಡಿಕ್ಕಿ (KA-19-EM-8074 ) ಹೊಡೆದ ಘಟನೆ ನ. 23ರಂದು ಸಂಭವಿಸಿದೆ. ಪರಿಣಾಮ ಶೋಭಾ ಅವರ ಬಲಗೈ ಗಾಯವಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿಈ ಕುರಿತು ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!