Thursday, December 2, 2021
spot_img
Homeಸ್ಥಳೀಯ ಸುದ್ದಿಕಾರ್ಕಳ : ಬೈಕ್‌ ಮುಖಾಮುಖಿ ಡಿಕ್ಕಿ- ಸವಾರರಿಗೆ ಗಾಯ

ಕಾರ್ಕಳ : ಬೈಕ್‌ ಮುಖಾಮುಖಿ ಡಿಕ್ಕಿ- ಸವಾರರಿಗೆ ಗಾಯ

ಕಾರ್ಕಳ : ದಾನಶಾಲೆ ಸಮೀಪ ಸುಜುಕಿ ಬೈಕ್‌ (KA-20-S-9335 ) ಬಜಾಜ್ ಪಲ್ಸರ್ (KA-20-EU-2065) ನಡುವೆ ಮುಖಾಮುಜಿ ಡಿಕ್ಕಿ ಹೊಡೆದ ಘಟನೆ ನ. 24ರಂದು ಸಂಭವಿಸಿದೆ.
ಪರಿಣಾಮ ಬೈಕ್‌ಗಳು ರಸ್ತೆಗೆ ಎಸೆಯಲ್ಪಟ್ಟು ಅಬ್ಬು ಸಾಹೇಬ್ ಅವರ ತಲೆಗೆ, ಮುಖಕ್ಕೆ ಹಾಗೂ ಕೈಕಾಲುಗಳಿಗೆ ಗಾಯವಾಗಿದೆ. ಸುಜುಕಿ ಸವಾರ ಸಂತೋಷ ಅವರ ಬೆರಳಿಗೆ ಗಾಯವಾಗಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!