Thursday, December 2, 2021
spot_img
Homeಸ್ಥಳೀಯ ಸುದ್ದಿರಾಮಸಮುದ್ರದಲ್ಲಿ ಧಾತ್ರಿ ಹೋಮ

ರಾಮಸಮುದ್ರದಲ್ಲಿ ಧಾತ್ರಿ ಹೋಮ

ಕಾರ್ಕಳ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ರಾಮಸಮುದ್ರ ಪರಿಸರದಲ್ಲಿ ನ. 24ರಂದು ಧಾತ್ರಿ ಹೋಮ ಹಾಗೂ ವನಭೋಜನ ನಡೆಯಿತು.

ಎಡಪದವು ಶ್ರೀ ಸುಬ್ರಹ್ಮಣ್ಯ ತಂತ್ರಿ ಅವರ ನೇತ್ರತ್ವದಲ್ಲಿ ವೈದಿಕ ಕಾರ್ಯ ಜರಗಿತು. ಮಧ್ಯಾಹ್ನ ‌ಮಹಾಪೂಜೆಯ ಅನಂತರ ಅನಂತಪದ್ಮನಾಭ ದೇವರನ್ನು ಪಲ್ಲಕ್ಕಿ ಉತ್ಸವದ ಮೂಲಕ ರಾಮ ಸಮುದ್ರ ಪರಿಸರಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಡಾ. ಕೆ.ವಿ. ಶಂಕರನಾರಾಯಣ ಭಟ್ ಹಾಗೂ ದೇಗುಲ ಆಡಳಿತಾಧಿಕಾರಿ ಗಣೇಶ್ ರಾವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!