Thursday, December 2, 2021
spot_img

ಉದ್ಯೋಗ ಮಾಹಿತಿ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ : 07 ಆದೇಶ
ಜಾರಿಕಾರ ಹುದ್ದೆಗಳು ವಿದ್ಯಾರ್ಹತೆ : ಹತ್ತನೇ ತರಗತಿ ಮತ್ತು ವಾಹನ ಚಾಲನೆಯ
ಲೈಸನ್ಸ್ ಇದ್ದವರಿಗೆ ಆದ್ಯತೆ.
ಕೊನೆಯ ದಿನಾಂಕ : 30-12-2021

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು (KSOU) 2021-22 ರ ಜುಲೈ (ನವೆಂಬರ್ ) ಆವೃತ್ತಿಯ ಪ್ರಥಮ ವರ್ಷದ (ಯುಜಿ ಮತ್ತು ಪಿಜಿ) ಶೈಕ್ಷಣಿಕ ಕೋರ್ಸ್‌ಗಳ ಪ್ರವೇಶಾತಿಗೆ ಆನ್‌ಲೈನ್ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 15-12-2021.

ಕರ್ನಾಟಕ ಉಚ್ಛ ನ್ಯಾಯಾಲಯ : 150 ಬೆರಳಚ್ಚುಗಾರ ಹುದ್ದೆಗಳು
ವಿದ್ಯಾರ್ಹತೆ : ಯಾವುದೇ ಪದವಿಯೊಂದಿಗೆ ಇಂಗ್ಲೀಷ್ ಮತ್ತು ಕನ್ನಡ ಹಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣ ಹಾಗೂ ಕಂಪ್ಯೂಟರ್ ಜ್ಞಾನ.
ಕೊನೆಯ ದಿನಾಂಕ : 27-11-2021

ಜಿಲ್ಲಾ ಸತ್ರ ನ್ಯಾಯಾಲಯ ವಿಜಯಪುರ : ಶೀಘ್ರಲಿಪಿಗಾರ ಹುದ್ದೆಗಳು.
ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಮತ್ತು ಕನ್ನಡ-ಇಂಗ್ಲಿಷ್ ಟೈಪಿಂಗ್ ಹಾಗೂ ಶೀಘ್ರಲಿಪಿ ಹಿರಿಯ ದರ್ಜೆಯಲ್ಲಿ ಪಾಸಾಗಿರಬೇಕು.
ದಿನಾಂಕ : 30-11-2021

ಐಬಿಪಿಎಸ್ : ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಇಂಜಿನಿಯರಿಂಗ್/ಎಂಬಿಎ/ಸ್ನಾತಕೋತ್ತರ/ಎಲ್‌ಎಲ್‌ಬಿ.
ಕೊನೆಯ ದಿನಾಂಕ : 23-11-2021.

ಕರ್ನಾಟಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ : ಸ್ನಾತಕೋತ್ತರ ಪದವಿ ಮತ್ತು NET KSET/PHD ಉತ್ತೀರ್ಣರಾಗಿರಬೇಕು.
ಕೊನೆಯ ದಿನಾಂಕ : 30-11-2021.

ಜವಾಹರ್ ನವೋದಯ ವಿದ್ಯಾಲಯ : 2021-22ನೇ ಸಾಲಿಗೆ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 30-11-2021.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!