Thursday, December 2, 2021
spot_img
Homeಸ್ಥಳೀಯ ಸುದ್ದಿಅಂತರ್ ರಾಷ್ಟ್ರೀಯ ಟ್ರಾಕ್ಸ್ ಯೋಗಾಸನ ಸ್ಪರ್ಧೆಯಲ್ಲಿ ಕಾರ್ಕಳದ 6 ಮಂದಿಗೆ ಪ್ರಶಸ್ತಿ

ಅಂತರ್ ರಾಷ್ಟ್ರೀಯ ಟ್ರಾಕ್ಸ್ ಯೋಗಾಸನ ಸ್ಪರ್ಧೆಯಲ್ಲಿ ಕಾರ್ಕಳದ 6 ಮಂದಿಗೆ ಪ್ರಶಸ್ತಿ

ಕಾರ್ಕಳ : ಮಲೇಷಿಯಾ ಸರಕಾರದ ವತಿಯಿಂದ ನಡೆದ 2021 ನೇ ಸಾಲಿನ ಟ್ರಾಕ್ಸ್ ಯೋಗಾಸನ ಸ್ಫರ್ಧೆಯಲ್ಲಿ ಕಾರ್ಕಳದ 6 ಮಂದಿಗೆ ಪ್ರಶಸ್ತಿ ದೊರಕಿದೆ.
ಕಾರ್ಕಳದ ಯೋಗಪಟುಗಳಾದ ಅನ್ವಿ ಎಚ್. ಅಂಚನ್, ಕೆ. ನರೇಂದ್ರ ಕಾಮತ್, ಮಮತಾ ಗಣೇಶ್, ಶಿಲ್ಪಾ, ಅಶ್ಣಿ ಮತ್ತು ಉಡುಪಿಯ ಶಿವಾನಿ ಶೆಟ್ಟಿ ಇವರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!